ಕೇರಳದಲ್ಲಿ ಕೈಗಾರಿಕಾಭಿವೃದ್ಧಿ ಹಿನ್ನಡೆಗೆ ಕಾರಣಗಳೇನು?
ಪ್ರಶ್ನೆ : ಕೇರಳದಲ್ಲಿ ಕೈಗಾರಿಕಾಭಿವೃದ್ಧಿ ಹಿನ್ನಡೆಗೆ ಕಾರಣಗಳೇನು?
ಉತ್ತರ : ಲುಂಗಿ!! ಅಂದರೆ, ಪ್ರತಿಯೊಬ್ಬ ಕೆಲಸಗಾರ ದಿನದಲ್ಲಿ ಮುಕ್ಕಾಲು ಗಂಟೆ ಲುಂಗಿ ಕಟ್ಟಲು, ಸಡಿಲವಾದ ಲುಂಗಿಯನ್ನು ಬಿಗಿದು ಕಟ್ಟಿಕೊಳ್ಳಲು, ಪೂರ್ತಿ ಕೆಳಗೆ ಸರಿಯುವ ಲುಂಗಿಯನ್ನು ಅರ್ಧಕ್ಕೆ ಕಟ್ಟಿಕೊಳ್ಳಲು, ಸೊಂಟದ ಕೆಳಗೆ ಜರಿದ ಲುಂಗಿಯನ್ನು ಹೊಟ್ಟೆಗೆ ಕಟ್ಟಿಕೊಳ್ಳಲು ಕಳೆಯುತ್ತಾನೆ. ವರ್ಷಕ್ಕೆ ಒಬ್ಬ ಕೆಲಸಗಾರ ಲುಂಗಿಗಾಗಿ ಎಷ್ಟು ಸಮಯ ವ್ಯಯಿಸುತ್ತಾನೆ ಲೆಕ್ಕ ಹಾಕಿ. ಕೈಗಾರಿಕೆಯಲ್ಲಿ ಹಿನ್ನಡೆಯಾಗದೆ ಇನ್ನೇನಾಗುತ್ತದೆ? ನೀವೇ ಹೇಳಿ!
(ದಟ್ಸ್ ಕನ್ನಡ ಜೋಕ್‌ಬ್ಯಾಂಕ್)












Click it and Unblock the Notifications