ದೇವೇಗೌಡ್ರು ಯಮರಾಜನಿಗೂ ಮೋಸ ಮಾಡಿದ ಕತೆ!?
ಯಮರಾಜ : ಅಲ್ಲಾ ಈ ದೇವೇಗೌಡ್ರು ನೋಡೋದಕ್ಕೆ ಹಳ್ಳಿ ಗಮಾರನ ಥರಾ ಕಣ್ತಾರೆ.. ಆದ್ರೆ ಎಲ್ಲರಿಗೂ ಚೆನ್ನಾಗಿ ಟೋಪಿ ಹಾಕ್ತಾರೆ.. ಬಲು ಮೋಸ ಮಾಡ್ತಾರೆ ಅಲ್ವಾ.. ?
ಚಿತ್ರಗುಪ್ತ : ಹೌದು ಮಹಾಸ್ವಾಮಿ. ಅವರು ಹಿಂದೊಮ್ಮೆ ನಿಮಗೂ ಮೋಸ ಮಾಡಿದ್ದಾರೆ!
ಯಮರಾಜ : ಹೌದಾ, ಯಾವಾಗ?
ಚಿತ್ರಗುಪ್ತ : ನೀವು ದೇವೇಗೌಡರನ್ನು ಕರ್ಕೊಂಡು ಬರೋದಕ್ಕೆ ಒಂದು ಸಲ ಭೂಲೋಕಕ್ಕೆ ಹೋಗಿದ್ರಲ್ಲ.. ಅವ್ರು ನಿಮಗೆ ಚಳ್ಳೆಹಣ್ಣು ತಿನ್ನಿಸಿ, ಅವ್ರ ಬದಲಿಗೆ ಬೊಮ್ಮಾಯಿನಾ ಕಳಿಸಿಬಿಟ್ರಲ್ಲ.. ಮರೆತು ಬಿಟ್ರಾ??!!
(ಜೋಕು ಸಿಡಿಸಿದವರು; ತುಮಕೂರಿನ ನಾಗಮಣಿ)












Click it and Unblock the Notifications