ಸಿಖ್ ಯುವಕನಿಂದ ಶರದ್ ಪವಾರ್ ಕಪಾಳಮೋಕ್ಷ
ನವದೆಹಲಿ,
ನ. 24 : ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಗೆ ಸಿಖ್ ಯುವಕನೊಬ್ಬ ಸಂಸತ್ ಭವನದಲ್ಲಿ ಗುರುವಾರ ಕಪಾಳಮೋಕ್ಷ ಮಾಡಿದ್ದಾನೆ. id="toptextpromo">ಪಂಜಾಬ್
ಮೂಲದ ಯುವಕ ಹರ್ವಿಂದರ್ ಸಿಂಗ್ ಎಂಬ ಯುವಕನೇ ಹಲ್ಲೆ ಮಾಡಿದವನು. ಕಪಾಳಮೋಕ್ಷ ಮಾಡಿದ ಮೇಲೆ ಆಹಾರ ಹಣದುಬ್ಬರ ನಿಯಂತ್ರಿಸಲು ಶರದ್ ಸೋತಿದ್ದಾರೆ. ನನ್ನ ಬಳಿ ಚಾಕು ಇದ್ದರೆ ಕೊಂದೇಬಿಡುತ್ತಿದ್ದೆ ಎಂದು ರೋಷಾವೇಶದಿಂದ ಕೂಗಾಡುತ್ತಿದ್ದ ಹರ್ವಿಂದರ್ ನನ್ನು ಪೊಲೀಸರು ಬಂಧಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಗತ್ಯವಸ್ತುಗಳ
ಬೆಲೆ ಏರಿಕೆಗೆ ಶರದ್ ಅವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಯುವಕ ಕಪಾಳಮೋಕ್ಷ ಮಾಡಿದ್ದಾನೆ. ನವದೆಹಲಿಯ ಎನ್ ಡಿಎಮ್ ಸಿ ಕೇಂದ್ರದ ಬಳಿ ಈ ಘಟನೆ ನಡೆದಿದೆ. ಇದೇ ಮನುಷ್ಯ ತಿಹಾರ್ ಜೈಲು ಸೇರಿರುವ ಸುಖರಾಮ್ ಮೇಲೆಯೂ ಹಲ್ಲೆ ಮಾಡಿದ್ದ.











Click it and Unblock the Notifications