ಸಾಲದ ಹೊರೆ: ಮಧ್ಯ ಪ್ರದೇಶದಲ್ಲಿ ರೈತ ವಿಷಸೇವಿಸಿ ಆತ್ಮಹತ್ಯೆ
ಮೊರೆನಾ(ಮಧ್ಯ ಪ್ರದೇಶ), ಅಕ್ಟೋಬರ್ 04: ಸಾಲದ ಹೊರೆ ತಾಳಲಾರದೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಅಡಿಕೊಂಡ ಘಟನೆ ಮಧ್ಯಪ್ರದೇಶದ ಮೊರೆನಾ ಎಂಬಲ್ಲಿ ಇಂದು(ಅ.4) ನಡೆದಿದೆ.
ರಾಕೇಶ್ ಧಾಕಡ್ ಎಂಬ ರೈತ ಅತಿಯಾದ ಸಾಲಮಾಡಿಕೊಂಡು ತೀರಿಸುವುದು ಹೇಗೆಂದು ತಿಳಿಯದೆ ಒದ್ದಾಡುತ್ತಿದ್ದರು. ನಿರೀಕ್ಷಿಸಿದ ಮಟ್ಟಿಗೆ ಬೆಳೆಯೂ ಸಿಗದಿದ್ದರಿಂದ ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆಂದು ಮೊರೆನಾ ಪೊಲೀಸರು ತಿಳಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ರೈತರ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಸೆ.30 ರಂದು ಸಾಲದ ಹೊರೆ ತಾಳಲಾರದೆ ಇಲ್ಲಿನ ಸೆಹೋರ್ ಜಿಲ್ಲೆಯಲ್ಲಿ ರೈತನೊಬ್ಬ ಸಾವನ್ನಪ್ಪಿದ್ದ.











Click it and Unblock the Notifications