ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬಗ್ಗೆ ರಚನಾತ್ಮಕ ಚಿಂತನೆ ನಡೆಸಲು ಸೆ.9 ರಿಂದ 11 ರ ವರೆಗೆ ನಡೆಯುವ ವಿಧಾನ ಸಭಾ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಜನರಿಂದ ಸಲಹೆಗಳು ಬೇಕಾಗಿವೆ.ಗ್ರಾಮೀಣಾಭಿವೃದ್ಧಿಯ ಕುರಿತ ಚರ್ಚೆ ಯಾವ ಪಥದಲ್ಲಿ ಇರಬೇಕು, ಇಡೀ ಚರ್ಚೆಯ ಆಶಯ ಏನಾಗಬೇಕು?ಎಂಬುದರ ಬಗ್ಗೆ ರಚನಾತ್ಮಕ ಸಲಹೆಗಳನ್ನು ಮುಖ್ಯಮಂತ್ರಿಯವರ ವೆಬ್ ಸೈಟ್ ಮೂಲಕ ಕಳುಹಿಸಬಹುದು.