ಹನುಮಾನ್ ಗುಡಿಯಲ್ಲಿ ನಮಾಜ್ ಓದೋಕೆ ಬಿಟ್ರಿ, ಮಸೀದಿಯಲ್ಲಿ ಹನುಮಾನ್ ಚಾಲೀಸಾ ಓದಿಸಿ ನೋಡಣ! ಯೋಗಿ
ಅಯೋಧ್ಯೆಯ ಅಭಿವೃದ್ಧಿ, ಹಿಂದಿನ ಸರ್ಕಾರಗಳ ಆಡಳಿತ, ಹನುಮಾನ್ ಗಢಿ ವಿವಾದ ಹಾಗೂ ಅಯೋಧ್ಯೆ ಸೋಲಾರ್ ಸಿಟಿಯಾಗಿ ರೂಪುಗೊಂಡಿರುವ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಷಣದಲ್ಲಿ ಹಲವು ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿದರು. ಅಯೋಧ್ಯೆಯ ಪರಿವರ್ತನೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಧಾರ್ಮಿಕ ಸ್ಥಳಗಳ ಕುರಿತು ಅವರು ಮಾಡಿದ ಹೇಳಿಕೆಗಳು ರಾಜಕೀಯ ಚರ್ಚೆಗೆ ಕಾರಣವಾಗಿವೆ. ಈ ವಿಡಿಯೋದಲ್ಲಿ ಯೋಗಿಯ ಸಂಪೂರ್ಣ ಭಾಷಣದ ಪ್ರಮುಖ ಅಂಶಗಳನ್ನು ತಿಳಿಯಿರಿ.
Video Published On: Saturday, Jul 11, 2026, 01:17 [IST]


Click it and Unblock the Notifications