850 ಲೋಕಸಭಾ ಕ್ಷೇತ್ರಗಳೇ? ರಾಜ್ಯಸಭೆಯ ನಂಬರ್ ಗೇಮ್,ಮೋದಿ ಸರ್ಕಾರದ ಮಹಾ ಪ್ಲಾನ್!ವಿಪಕ್ಷಗಳಿಗೆ ಶಾಕ್?
ಜುಲೈ 20ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನ ದೇಶದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಮಹತ್ವದ ಅಧಿವೇಶನವಾಗುವ ಸಾಧ್ಯತೆ ಇದೆ. ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ (Delimitation) ಹಾಗೂ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆಗಳು, ರಾಜ್ಯಸಭೆ ಮತ್ತು ಲೋಕಸಭೆಯ ಸಂಖ್ಯಾಬಲದ ಲೆಕ್ಕಾಚಾರ, ಎನ್‌ಡಿಎ ಮೈತ್ರಿಕೂಟದ ತಂತ್ರಗಳು ಹಾಗೂ ವಿಪಕ್ಷಗಳ ರಾಜಕೀಯ ನಡೆಗಳ ಕುರಿತು ಈ ವಿಡಿಯೋದಲ್ಲಿ ಸಂಪೂರ್ಣ ವಿಶ್ಲೇಷಣೆ ನೀಡಲಾಗಿದೆ.
Video Published On: Thursday, Jul 16, 2026, 04:09 [IST]


Click it and Unblock the Notifications