TMCಯಲ್ಲಿ ಬಂಡಾಯ ಸ್ಫೋಟ! ಮದನ್ ಮಿತ್ರಾ ರೆಬೆಲ್ ಕ್ಯಾಂಪ್‌ಗೆ ಸೇರ್ಪಡೆ! ದೀದಿಗೆ ಕೈಕೊಟ್ಟ ಪ್ರಭಾವಿ ಲೀಡರ್
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನಡೆಯ ನಂತರ ಆಂತರಿಕ ಕಲಹದಿಂದ ಬಸವಳಿದು ಹೋಗಿರುವ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ. ಪಕ್ಷದ ಪ್ರಭಾವಿ ನಾಯಕ ಮದನ್ ಮಿತ್ರಾ (Madan Mitra) ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಗುಡ್ ಬೈ ಹೇಳಿ, ರಿತಬ್ರತಾ ಬ್ಯಾನರ್ಜಿ ನೇತೃತ್ವದ ರೆಬೆಲ್ ಟೀಮ್ನೊಂದಿಗೆ ಕೈಜೋಡಿಸಿದ್ದಾರೆ.
Video Published On: Thursday, Jul 16, 2026, 01:19 [IST]


Click it and Unblock the Notifications