ಚೆನ್ನೈ ಹಾಸ್ಟೆಲ್‌ಗೆ ಸಿಎಂ ಸಿ. ಜೋಸೆಫ್ ವಿಜಯ್ ದಿಢೀರ್ ಭೇಟಿ; ವಿದ್ಯಾರ್ಥಿಗಳ ದೂರುಗಳೇನು?
ತಮಿಳುನಾಡಿನ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ಸೈದಾಪೇಟೆಯಲ್ಲಿರುವ ಹಾಸ್ಟೆಲ್ಗೆ ದಿಢೀರ್ ಭೇಟಿ ಕೊಟ್ಟಿದ್ದಾರೆ. ಅವರು ಶುಕ್ರವಾರ ದಿಢೀರ್ ಆಗಿ ಇನ್ಸ್ಪೆಕ್ಷನ್ಗೆ ಬಂದಿದ್ದು, ಚೆನ್ನೈನ ಎಂಸಿ ರಾಜಾ ಆದಿ ದ್ರಾವಿಡರ್ ಹಾಸ್ಟೆಲ್‌ನಲ್ಲಿ ತಂಗಿದ್ದ ವಿದ್ಯಾರ್ಥಿಗಳ ಜೊತೆ ಮಾತನಾಡಿದರು.
Video Published On: Saturday, Jul 18, 2026, 02:01 [IST]


Click it and Unblock the Notifications