ಉಪವಾಸ ಹೇಗೆ ಅಹಿಂಸೆಯ ಮಹಾ ಅಸ್ತ್ರವಾಯಿತು? ಪ್ರಾಣ ಪಣಕ್ಕಿಟ್ಟು ಹೋರಾಡಿದ ಮಹಾವೀರರು ಯಾರ್ಯಾರು?

Greatest Hunger Strikes That Changed India Forever | From Bhagat Singh to Sonam Wangchuk

ಹಸಿವೇ ಅಸ್ತ್ರವಾದಾಗ ಸಾಮ್ರಾಜ್ಯಗಳೇ ನಡುಗಿದವು! ಮಹಾತ್ಮ ಗಾಂಧೀಜಿಯವರಿಂದ ಜಗತ್ತಿಗೆ ಪರಿಚಯವಾದ ಉಪವಾಸ ಸತ್ಯಾಗ್ರಹ ಭಾರತದಲ್ಲಿ ಹೇಗೆ ಅತ್ಯಂತ ಶಕ್ತಿಶಾಲಿ ಅಹಿಂಸಾತ್ಮಕ ಹೋರಾಟವಾಗಿ ಬೆಳೆದಿತು? ಈ ವಿಡಿಯೋದಲ್ಲಿ ಭಾರತದ ಇತಿಹಾಸವನ್ನು ಬದಲಿಸಿದ 5 ಮಹಾನ್ ಉಪವಾಸ ಸತ್ಯಾಗ್ರಹಗಳ ಬಗ್ಗೆ ತಿಳಿದುಕೊಳ್ಳಿ. ಭಗತ್ ಸಿಂಗ್ ಮತ್ತು ಜತೀಂದ್ರನಾಥ್ ದಾಸ್ ಅವರ ಐತಿಹಾಸಿಕ ಜೈಲು ಉಪವಾಸದಿಂದ ಆರಂಭಿಸಿ, ಮಹಾತ್ಮ ಗಾಂಧೀಜಿ, ಇರೋಮ್ ಶರ್ಮಿಳಾ, ಅಣ್ಣಾ ಹಜಾರೆ ಹಾಗೂ ಇತ್ತೀಚಿನ ಸೋನಮ್ ವಾಂಗ್ಚುಕ್ ಅವರ ಹೋರಾಟಗಳ ಹಿಂದಿರುವ ನಿಜವಾದ ಕಾರಣ, ಅವುಗಳ ಪರಿಣಾಮ ಮತ್ತು ದೇಶದ ಮೇಲೆ ಬೀರಿದ ಪ್ರಭಾವವನ್ನು ವಿವರಿಸಿದ್ದೇವೆ.

Video Published On: Saturday, Jul 18, 2026, 07:08 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+