ಅಮರನಾಥದ ಯಾತ್ರಿಕರಿಗೆ ಭಾರೀ ಆಘಾತ! ಕರಗುತ್ತಿದೆ ಹಿಮ, ಬರುತ್ತಿದೆ ಮಹಾ ಸಂಕಷ್ಟ? ಹಿಮಲಿಂಗ ಕರಗಿದ್ಯಾಕೆ?

Amarnath Yatra 2026: Why Is the Sacred Ice Shivling Melting So Quickly? Baba Barfani Mystery

ಕೋಟ್ಯಂತರ ಶಿವಭಕ್ತರ ಆರಾಧ್ಯ ಕ್ಷೇತ್ರವಾದ ಅಮರನಾಥ ಯಾತ್ರೆಯಲ್ಲಿ ಈ ಬಾರಿ ಭಕ್ತರಿಗೆ ಅಚ್ಚರಿಯ ದೃಶ್ಯ ಕಂಡಿದೆ. ಯಾತ್ರೆ ಆರಂಭವಾದ ಕೆಲವೇ ದಿನಗಳಲ್ಲಿ ಪವಿತ್ರ ಹಿಮಲಿಂಗವು ಗಮನಾರ್ಹವಾಗಿ ಕುಗ್ಗಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ. ಈ ಬೆಳವಣಿಗೆಗೆ ಜಾಗತಿಕ ತಾಪಮಾನ ಏರಿಕೆ, ಹಿಮಾಲಯ ಪ್ರದೇಶದಲ್ಲಿನ ಹವಾಮಾನ ಬದಲಾವಣೆ, ನೈಸರ್ಗಿಕ ಪರಿಸ್ಥಿತಿಗಳು ಅಥವಾ ಇತರ ಕಾರಣಗಳಿವೆಯೇ? ಈ ವಿಡಿಯೋದಲ್ಲಿ ಅಮರನಾಥ ಹಿಮಲಿಂಗದ ಇತಿಹಾಸ, ವೈಜ್ಞಾನಿಕ ವಿಶ್ಲೇಷಣೆ ಹಾಗೂ ಪರಿಸರ ತಜ್ಞರ ಅಭಿಪ್ರಾಯಗಳನ್ನು ಆಧರಿಸಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

Video Published On: Thursday, Jul 16, 2026, 06:00 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+