ಡಿಕೆ ಕ್ಯಾಬಿನೆಟ್ ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಇರ್ತಾರಾ? ಇಲ್ವಾ? ಲಕ್ಷ್ಮಿ ಜಾಗಕ್ಕೆ ರೂಪಾ ಶಶಿಧರ್ ಫಿಕ್ಸಾ?
ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ನಂತರ ರಾಜ್ಯ ಸಚಿವ ಸಂಪುಟದಲ್ಲಿ ಯಾವೆಲ್ಲಾ ಬದಲಾವಣೆಗಳಾಗಬಹುದು, ಅದರಲ್ಲೂ ವಿಶೇಷವಾಗಿ ಮಹಿಳಾ ಪ್ರಾತಿನಿಧ್ಯದ ವಿಚಾರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ರೂಪಕಲಾ ಶಶಿಧರ್ (ರೂಪ ಶಶಿಧರ್) ಅವರ ರಾಜಕೀಯ ಭವಿಷ್ಯ ಏನಾಗಬಹುದು? ಡಿಕೆ ಕ್ಯಾಬಿನೆಟ್ ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಇರ್ತಾರಾ? ಇಲ್ವಾ? ಈ ವಿಚಾರದ ಬಗ್ಗೆ ಒಂದಷ್ಟು ಚರ್ಚೆಗಳು ನಡೀತಾ ಇದೆ.
Video Published On: Thursday, May 28, 2026, 02:15 [IST]


Click it and Unblock the Notifications