ಡಿಕೆಶಿ CM ಆದ್ರೆ ಪ್ರಿಯಾಂಕ್ ಖರ್ಗೆಯ ರಾಜಕೀಯ ಭವಿಷ್ಯ ಗಟ್ಟಿ! ಖರ್ಗೆಯ ದೂರಾಲೋಚನೆಯ ಗೇಮ್
ಕರ್ನಾಟಕ ಸಿಎಂ ಬದಲಾವಣೆ ಹಿಂದಿನ ಅಸಲಿ ನಾಯಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಎನ್ನಲಾಗ್ತಿದೆ. ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಸಿದ್ದು ವಿರುದ್ಧ ಖರ್ಗೆ ರಣತಂತ್ರ ರೂಪಿಸಿದ್ರಾ ಎನ್ನುವ ಪ್ರಶ್ನೆ ಮೂಡಿದೆ. ರಾಜ್ಯದಲ್ಲಿ ಪುತ್ರನ ರಾಜಕೀಯ ಭವಿಷ್ಯ ಭದ್ರಗೊಳಿಸಲು ಡಿಕೆ ಶಿವಕುಮಾರ್ಗೆ ಮಲ್ಲಿಕಾರ್ಜುನ ಖರ್ಗೆ ಸಾಥ್ ಕೊಟ್ಟರು ಎನ್ನಲಾಗ್ತಿದೆ.
Video Published On: Wednesday, May 27, 2026, 01:51 [IST]


Click it and Unblock the Notifications