ಮುಸ್ಲಿಂರು 80 ಲಕ್ಷ ಅಂದ್ರೆ ಅಲ್ಪಸಂಖ್ಯಾತರು ಹೇಗಾಗ್ತಾರೆ? ಜಾತಿಗಣತಿ ವರದಿ ಬಹಿರಂಗ! ರೊಚ್ಚಿಗೆದ್ದ ಬಿಜೆಪಿ
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಸರ್ಕಾರಕ್ಕೆ ಬುಧವಾರ ಸಲ್ಲಿಸಿದ ಜಾತಿ ಗಣತಿಯ ಅಂತಿಮ ವರದಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇಕಡಾ 32ರಿಂದ 42ಕ್ಕೆ ಹೆಚ್ಚಿಸಿ ಶಿಫಾರಸು ಮಾಡಿದೆ ಎನ್ನಲಾಗಿದೆ. ಅಲ್ಲದೆ, ಮುಸ್ಲಿಂ ಸಮುದಾಯ ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ, 80.14 ಲಕ್ಷ ಜನಸಂಖ್ಯೆ ಹೊಂದಿದೆ.
Video Published On: Thursday, May 28, 2026, 01:02 [IST]


Click it and Unblock the Notifications