ಕರ್ನಾಟಕದ CM NDA ನಿಂದಲೇ ಆಗ್ತಾರೆ,ನಿಖಿಲ್ ಗೆ ಆಲ್ ದಿ ಬೆಸ್ಟ್ ಹೇಳಿದ ಪ್ರೀತಂ ಗೌಡ
ಕರ್ನಾಟಕದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ, ಪ್ರೀತಮ್ ಗೌಡ ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ನಿಖಿಲ್ ಕುಮಾರಸ್ವಾಮಿಗೆ ಆಲ್ ದಿ ಬೆಸ್ಟ್ ಹೇಳುತ್ತಾ ಮುಂದೆ ಕರ್ನಾಟಕದಲ್ಲಿ ಯಾರಾದರೂ ಮುಖ್ಯಮಂತ್ರಿ ಆಗೇ ಆಗ್ತಾರೆ ಅದರಲ್ಲೂ NDA ನಲ್ಲೇ ಆಗುತ್ತೆ ಅಂತಾ ಹೇಳಿದ್ದಾರೆ.
Video Published On: Wednesday, Apr 22, 2026, 01:34 [IST]


Click it and Unblock the Notifications