ಕಾಂಗ್ರೆಸ್ ಬಿಟ್ಟು ಜೆಡಿಎಸ್ ಗೆ ಹೋಗ್ತಿರಂತೆ ಹೌದಾ ಎಂದಿದ್ದಕ್ಕೆ ಜಮೀರ್ ಅಹ್ಮದ್ ಕೊಟ್ಟ ಉತ್ತರ ನೋಡಿ
ಕಾಂಗ್ರೆಸ್ನಲ್ಲಿ (Congress) ಅಲ್ಪಸಂಖ್ಯಾತ ನಾಯಕರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡ ಕ್ರಮಕ್ಕೆ ಬೇಸತ್ತು ಜಮೀರ್ ಪಕ್ಷ ತೊರೆಯುವ ಸಾಧ್ಯತೆ ಇದೆ ಎನ್ನಲಾಗ್ತಿತ್ತು. ಆದ್ರೆ ಈ ಎಲ್ಲಾ ಗೊಂದಲಕ್ಕೆ ಇದೀಗ ಜಮೀರ್ ತೆರೆ ಎಳೆದಿದ್ದಾರೆ.ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಹೋಗ್ತಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ ಸಚಿವ ಜಮೀರ್.
Video Published On: Tuesday, Apr 21, 2026, 04:27 [IST]


Click it and Unblock the Notifications