ಮಮತಾ ಅವರಂತೆ ದುರ್ಬಲ ಸಿಎಂ ಅಲ್ಲ ನಾನು’ ಹುಮಾಯೂನ್ ಕಬೀರ್‌ಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ!"
ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಎಜೆಯುಪಿ ಮುಖ್ಯಸ್ಥ ಮತ್ತು ನೌಡಾ ಶಾಸಕ ಹುಮಾಯೂನ್ ಕಬೀರ್ಗೆ ಎಚ್ಚರಿಕೆ ನೀಡಿರುವ ಸಿಎಂ ಸುವೇಂದು ಅಧಿಕಾರಿ(CM Suvendu Adhikari), ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಂತೆ ದುರ್ಬಲ ಮತ್ತು ಹೇಡಿ ಮುಖ್ಯಮಂತ್ರಿಯಲ್ಲ ನಾನು ಎಂದು ಹೇಳಿದ್ದಾರೆ.
Video Published On: Saturday, Jul 11, 2026, 12:17 [IST]


Click it and Unblock the Notifications