ಹೆಸ್ರು ಬದಲಿಸೋದೇ ಅವಮಾನ ಅನ್ನೋದಾದ್ರೆ ಫಸ್ಟ್ ಕಾಂಗ್ರೆಸ್ಸೇ ಆ ಕೆಲ್ಸ ಮಾಡಿದೆ; ಶಿವರಾಜ್ ಸಿಂಗ್ ಚೌಹಾಣ್
ನೀವು ನರೇಗಾವನ್ನು Mahatma Gandhi National Rural Employment Guarantee Act (ಮನರೇಗಾ) ಆಗಿ ಬದಲಾಯಿಸಿದ್ದೀರಿ. ಮೊದಲಿಗೆ ಗಾಂಧೀಜಿಯವರ ಹೆಸರೇ ಇರಲಿಲ್ಲ; ಮೊದಲು ಅದು ನರೇಗಾ ಆಗಿತ್ತು. ಆದರೆ ಮತಗಳಿಗಾಗಿ ಅದನ್ನು ಮನರೇಗಾ ಮಾಡಲಾಯಿತು. ನಿಮಗೆ ಬಡವರಿಂದ ಅಥವಾ ಕಾರ್ಮಿಕರಿಂದ ಏನೂ ಬೇಕಿರಲಿಲ್ಲ — ನಿಮ್ಮ ಉದ್ದೇಶ ಮತಗಳನ್ನು ಪಡೆಯುವುದೇ ಆಗಿತ್ತು ಅಂತಾ ಹೇಳಿದ್ರು ಸಚಿವ ಶಿವರಾಜ್ ಸಿಂಗ್ ಚೌಹಾಣ್
Video Published On: Wednesday, Mar 18, 2026, 01:55 [IST]


Click it and Unblock the Notifications