ಬೇರೆ ದಾರಿನೇ ಇಲ್ಲ ಕಾನೂನು ಹೋರಾಟವನ್ನೇ ಮಾಡ್ಬೇಕು! ಬಿಡದಿ ಟೌನ್ ಶಿಪ್ ಗೆ ಸರ್ಕಾರದ ನಿರ್ಧಾರಕ್ಕೆ HDK ಮಾತು
ವಿವಾದದ ನಡುವೆ ಬಿಡದಿ ಟೌನ್ ಶಿಪ್ ಯೋಜನೆಯ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಯೋಜನೆಯ ಮೊದಲ ಹಂತದಲ್ಲೇ 500 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಕ್ರಮ ಆರಂಭಿಸಿದೆ.ಇದರ ವಿರುದ್ಧ ಕಾನೂನು ಹೋರಾಟ ಒಂದೇ ದಾರಿ ಎಂದ HD ಕುಮಾರಸ್ವಾಮಿ.
Video Published On: Saturday, Jun 13, 2026, 12:33 [IST]


Click it and Unblock the Notifications