SIR ಗೆ ರಾಜ್ಯ ಸರ್ಕಾರ ಕಲ್ಲು ಹಾಕೋ ಕೆಲಸಮಾಡ್ತಿದೆ, ಹಾಗೆ ಮಾಡೋಕೆ ನಾವು ಬಿಡಲ್ಲ ಎಂದ ವಿಜಯೇಂದ್ರ
ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಕಳಂಕ ತರುವ ಬಹಳ ದೊಡ್ಡ ಷಡ್ಯಂತ್ರ ನಡೆದಿತ್ತು ಹಿಂದುಗಳ ಧಾರ್ಮಿಕ ಶ್ರದ್ಧೆಗೆ ಕೊಡಲಿ ಪೆಟ್ಟು ಕೊಡುವ ಷಡ್ಯಂತ್ರ ನಡೆದಿತ್ತು ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ ಹಾಗೇನೆ ಸಿದ್ದರಾಮಯ್ಯ ಸರ್ಕಾರ ಯಾವುದೇ ಪರಾಮರ್ಶೆ ಮಾಡದೆ ಯಾರೋ ಬೀದಿಯಲ್ಲಿ ಹೋಗೋರು ಹೇಳಿದ್ರು ಅಂತ ಎಸ್ಐಟಿ ತನಿಖೆಗೆ ಆದೇಶಿಸಿದ್ದು ಸಮರ್ಪಕ ನಿರ್ಧಾರ ಆಗಿರಲಿಲ್ಲ ಅಂತಾನೂ ಹೇಳಿದ್ದಾರೆ.
Video Published On: Friday, Jun 12, 2026, 06:39 [IST]


Click it and Unblock the Notifications