ಪರಮೇಶ್ವರ್ ಹೊಸ ಗೇಮ್ ಪ್ಲ್ಯಾನ್ ಗೆ ಡಿಕೆಶಿ ಶಾಕ್! ಫುಲ್ ಅಲರ್ಟ್ ಆದ ಡಿಕೆ
ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ, ಮುಂದಿನ ಸಿಎಂ ದಲಿತರಾಗಬೇಕು ಅನ್ನೋ ಕೂಗಿಗೆ ಈ ಸಹಿ ಸಂಗ್ರಹದ ಮೂಲಕ ಶಕ್ತಿ ನೀಡಲು ಪರಮೇಶ್ವರ ಯತ್ನಿಸುತ್ತಿದ್ದಾರೆ. ಇದರಿಂದ ತಮ್ಮದೇ ನಾಯಕತ್ವದ ಸಾಧ್ಯತೆಯನ್ನೂ ಅವರು ಪರೀಕ್ಷಿಸುತ್ತಿದ್ದಾರೆ ಎನ್ನುವ ಮಾತು ಪಕ್ಷದೊಳಗೆ ಹರಿದಾಡುತ್ತಿದೆ.
Video Published On: Wednesday, May 27, 2026, 02:58 [IST]


Click it and Unblock the Notifications