ಡಿಕೆಶಿ ಇಷ್ಟೊಂದು ನೊಂದಿದ್ದನ್ನ ಎಂದೂ ನೋಡಿರಲಿಲ್ಲ; ಮಾಜಿ ಸಚಿವ ಡಿ ಸುಧಾಕರ್ ಸಾವಿಗೆ ಡಿಕೆ ಕಣ್ಣೀರು
ದಶಕಗಳ ಕಾಲದ ಆತ್ಮೀಯ ಸ್ನೇಹಿತ, ಸಂಪುಟ ಸಹೋದ್ಯೋಗಿ ಡಿ. ಸುಧಾಕರ್ ಅವರ ಅಕಾಲಿಕ ನಿಧನದಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರವಾಗಿ ನೊಂದಿದ್ದಾರೆ. ಇಂದು ಹಿರಿಯೂರಿನಲ್ಲಿ ಸುಧಾಕರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುವ ವೇಳೆ ಡಿ.ಕೆ.ಶಿವಕುಮಾರ್ ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗ ನಡೆಯಿತು.
Video Published On: Monday, May 11, 2026, 01:39 [IST]


Click it and Unblock the Notifications