ಜಾತಿ-ಧರ್ಮ ಮನೆಯಲ್ಲೇ ಬಿಟ್ಟುಬರ್ತೀನಿ!ನಿಜವಾದ ಹಿಂದುತ್ವ ಯಾವ್ದು ಗೊತ್ತಾ? ಅಣ್ಣಾಮಲೈ ಮಾತು
ಕೊಯಮತ್ತೂರು ಬಳಿಯ ಪೊಲ್ಲಾಚಿಯಲ್ಲಿ ತಮ್ಮ ಪ್ರತಿಷ್ಠಾನದ ಮೊದಲ ಮಾದಕ ದ್ರವ್ಯ ವಿರೋಧಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅಣ್ಣಾಮಲೈ, ತಾವು ಹೆಮ್ಮೆಯ ರಾಷ್ಟ್ರೀಯವಾದಿ ಮತ್ತು ಭಾರತೀಯ ಎಂದು ಹೇಳಿಕೊಂಡರು. ಆದರೆ, ಹೊರಬಂದಾಗ, ತಮ್ಮ ಜಾತಿ ಮತ್ತು ಧರ್ಮವನ್ನು ಮನೆಯಲ್ಲಿಯೇ ಬಿಟ್ಟು ಬರುತ್ತೇನೆ. ಪ್ರತಿ ಬಾರಿಯೂ ಧರ್ಮವನ್ನು ಎತ್ತಿ ತೋರಿಸುವ ಮತ್ತು ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
Video Published On: Monday, Jul 13, 2026, 01:14 [IST]


Click it and Unblock the Notifications