ಸಿದ್ದರಾಮಯ್ಯ ಆಪ್ತರೇ ಸಂಪುಟದಿಂದ ಮಿಸ್! ಡಿಕೆ ಮೇಲೆ ಹಿರಿಯ ಶಾಸಕರ ಅಸಮಾಧಾನ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜತೆ ಪ್ರಮಾಣ ವಚನ ಸ್ವೀಕಾರ ಮಾಡಿದ 13 ಸಚಿವರ ಮೊದಲ ಪಟ್ಟಿಯಲ್ಲಿ ಮೈಸೂರು-ಚಾಮರಾಜನಗರ ಭಾಗದ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರೆಂದೇ ಗುರುತಿಸಿಕೊಂಡಿದ್ದ ಪ್ರಮುಖ ನಾಯಕರ ಹೆಸರು ಕಾಣಿಸದೇ ಜನರಿಗೆ ತೀವ್ರ ನಿರಾಸೆ ಉಂಟಾಗಿದೆ.
Video Published On: Thursday, Jun 04, 2026, 12:01 [IST]


Click it and Unblock the Notifications