ಆರ್‌ಸಿಬಿ ತಂಡ ಮಾರಾಟ, 170,00,00,00,000 ಕೋಟಿ ರೂಪಾಯಿಗೆ ಕರ್ನಾಟಕದ ಪ್ರಭಾವಿ ರಾಜಕಾರಣಿಯಿಂದ... Virat Kohli

ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಇದೀಗ ಸಾಲು, ಸಾಲು ಸಮಸ್ಯೆ ಸುಳಿಗೆ ಸಿಲುಕಿ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. 18 ವರ್ಷಗಳ ನಂತರ ಆರ್‌ಸಿಬಿ ಕಪ್ ಗೆದ್ದರೂ ಸಾಲು ಸಾಲು ಸಮಸ್ಯೆಗಳು ಇದೀಗ ಎದುರಾಗುತ್ತಿವೆ. ಈ ಹಿನ್ನೆಲೆ ಅಭಿಮಾನಿಗಳು ಕೂಡ ಟೆನ್ಷನ್ ಆಗಿದ್ದಾರೆ. ಮತ್ತೊಂದು ಕಡೆ, ಆರ್‌ಸಿಬಿ ತಂಡ 5 ವರ್ಷ ಬ್ಯಾನ್ ಆಗುತ್ತೆ ಅನ್ನೋ ಗಾಳಿ ಸುದ್ದಿಯ ಕೂಡ ಹಬ್ಬಿಸಲಾಗ್ತಿದೆ. ಹೀಗಿದ್ದಾಗಲೇ, ಆರ್‌ಸಿಬಿ ತಂಡ ಮಾರಾಟ, 170,00,00,00,000 ಕೋಟಿ ರೂಪಾಯಿಗೆ ಕರ್ನಾಟಕದ ಪ್ರಭಾವಿ ರಾಜಕಾರಣಿಯಿಂದ...

ಆರ್‌ಸಿಬಿ ತಂಡದ ಕುರಿತಾಗಿ ಇದೀಗ ಬಿರುಗಾಳಿಯೇ ಎದ್ದಿದ್ದು, ನಮ್ಮ ಬೆಂಗಳೂರು ತಂಡ ಬ್ಯಾನ್ ಆಗುತ್ತಾ? ಅನ್ನೋ ಆತಂಕದ ಚರ್ಚೆ ಕೂಡ ಎಲ್ಲೆಲ್ಲೂ ಜೋರಾಗಿದೆ. ಇದಕ್ಕೆಲ್ಲಾ ಕಾರಣ ಆಗಿದ್ದೇ, ಚಿನ್ನಸ್ವಾಮಿ ಬಳಿ ನಡೆದ ಕಾಲ್ತುಳಿತ ಕೇಸ್. ಜೂನ್ 4 ಬುಧವಾರ ಸಂಜೆ ತನಕ ಎಲ್ಲಾ ಚನ್ನಾಗಿಯೇ ಇತ್ತು, ಆದರೆ ದಿಢೀರ್ ಅಂತಾ ದೊಡ್ಡ ಬರಸಿಡಿಲಿನ ಆಘಾತ ಆರ್‌ಸಿಬಿ ಅಭಿಮಾನಿಗಳಿಗೆ ಬಂದು ಎರಗಿತ್ತು. ಅಂದಹಾಗೆ ಗುಜರಾತ್ ಕ್ರೀಡಾಂಗಣದಲ್ಲಿ ಐಪಿಎಲ್ 2025 ಫೈನಲ್ ಮ್ಯಾಚ್ ಆಡಿ ಗೆದ್ದಿದ್ದ ಆರ್‌ಸಿಬಿ ತಂಡದ ಆಟಗಾರರು ಬುಧವಾರ ಬೆಂಗಳೂರಿಗೆ ಬಂದಿದ್ದರು.....

Virat Kohli Playing Team RCB Is On Trend For This Reason Now

ಹೀಗಿದ್ದಾಗ ಲಕ್ಷ ಲಕ್ಷ ಅಭಿಮಾನಿಗಳು ಒಟ್ಟಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗಲು ಸಿದ್ಧರಾಗಿದ್ದರು. ಇದೇ ಸಮಯದಲ್ಲಿ ಕಾಲ್ತುಳಿತ ಉಂಟಾಗಿ 11 ಆರ್‌ಸಿಬಿ ಅಭಿಮಾನಿಗಳ ಜೀವವೇ ಹೋಗಿದೆ. ಇದೇ ದುರ್ಘಟನೆ ಮುಂದೆ ಇಟ್ಟುಕೊಂಡು ಈಗ ಆರ್‌ಸಿಬಿ ತಂಡದ ವಿರುದ್ಧ ವಿರೋಧಿಗಳು & ಶತ್ರುಗಳು ಏನೇನೋ ಕುತಂತ್ರ ಮಾಡುತ್ತಿದ್ದಾರೆ. ಹೀಗಿದ್ದಾಗಲೇ, ಆರ್‌ಸಿಬಿ ತಂಡ ಮಾರಾಟ, 170,00,00,00,000 ಕೋಟಿ ರೂಪಾಯಿಗೆ ಕರ್ನಾಟಕದ ಪ್ರಭಾವಿ ರಾಜಕಾರಣಿಯಿಂದ...

ಆರ್‌ಸಿಬಿ ತಂಡ 170,00,00,00,000 ಕೋಟಿ ರೂಪಾಯಿಗೆ...

ಹೌದು, 18 ವರ್ಷಗಳ ಹಿಂದೆ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಖರೀದಿ ಮಾಡಿದ್ದ ಮದ್ಯದ ದೊರೆ ವಿಜಯ್ ಮಲ್ಯ ಬೆಂಗಳೂರು ತಂಡಕ್ಕೆ ಅಂತಾ ನೂರಾರು ಕೋಟಿ ರೂಪಾಯಿ ಸುರಿದಿದ್ದರು. ಆದರೆ ಈಗ ನಮ್ಮ ಆರ್‌ಸಿಬಿ ತಂಡ ಮೌಲ್ಯ ಸಾವಿರಾರು ಕೋಟಿ ರೂಪಾಯಿಗೆ ತಲುಪಿದೆ. ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಕೂಡ ಕನ್ನಡಿಗರ ತಂಡ ಆರ್‌ಸಿಬಿ ಬಗ್ಗೆ ದೊಡ್ಡ ರಣಕಹಳೆ ಮೊಳಗಿದ್ದು, ಎಲ್ಲೆಲ್ಲೂ ನಮ್ಮ ಆರ್‌ಸಿಬಿ ಹವಾ ಜೋರಾಗಿದೆ. ಆದರೆ ಇದೇ ಸಮಯದಲ್ಲಿ ನಮ್ಮ ಆರ್‌ಸಿಬಿ ತಂಡವನ್ನು ಬರೋಬ್ಬರಿ 17,000 ಕೋಟಿ ರೂಪಾಯಿಗೆ ಮಾರಾಟ ಮಾಡಲು ತಯಾರಿ ನಡೆದಿದೆ ಎಂಬ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದೆ!

2025ರ ಐಪಿಎಲ್ ಕಪ್ ಚಾಂಪಿಯನ್!

ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ 17,000 ಕೋಟಿ ರೂಪಾಯಿಗೆ ಮಾರಾಟ ಆಗುತ್ತಾ? ಅನ್ನೋ ಸುದ್ದಿಯನ್ನ ಈಗ ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೂಡ ಪ್ರಕಟಿಸಿರುವುದು ಭಾರಿ ಕುತೂಹಲ ಕೆರಳಿಸಿದೆ. 2025ರ ಐಪಿಎಲ್ ಕಪ್ ಗೆದ್ದಿರುವ ನಮ್ಮ ಆರ್‌ಸಿಬಿ ತನ್ನ ಕೆಪಾಸಿಟಿ ತೋರಿಸಿದೆ. ಇದೇ ಸಮಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ತಾನು ಹೊಂದಿರುವ ಷೇರು ಮೌಲ್ಯ ಅಂದರೆ ಪಾಲನ್ನು ಈಗ ಮಾರಾಟ ಮಾಡಲು ಬ್ರಿಟನ್ ಮೂಲದ ಕಂಪನಿ ಮುಂದೆ ಬಂದಿದೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಬ್ರಿಟನ್ ಮೂಲದ ಡಿಯಾಜಿಯೋ ಕಂಪನಿ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ತಂಡದಲ್ಲಿ ಇರುವ ತನ್ನ ಪಾಲು ಮಾರಾಟ ಮಾಡಲು ಚಿಂತನೆ ನಡೆಸಿದೆ, ಈ ಬಗ್ಗೆ ತಜ್ಞರ ಸಲಹೆ ಕೂಡ ಪಡೆಯುತ್ತಿದೆ ಎಂಬ ಸುದ್ದಿ ಹಬ್ಬಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ, ಹೀಗಾಗಿ ಕುತೂಹಲ ಕೂಡ ಹೆಚ್ಚಾಗುತ್ತಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+