1,00,000 ಕೋಟಿ ರೂಪಾಯಿ ಸಾಮ್ರಾಜ್ಯ ಕಟ್ಟಿದ್ದ ಮದ್ಯದ ದೊರೆ ವಿಜಯ್ ಮಲ್ಯ ಬೆಂಗಳೂರಿಗೆ ವಾಪಸ್... Vijay Mallya

ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ರಾಯಲ್ ಆಗಿ ಕಪ್ ಗೆದ್ದು, ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಹೀಗಾಗಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹವಾ ಜಗತ್ತಿನಾದ್ಯಂತ ಜೋರಾಗಿದೆ. ಆರ್‌ಸಿಬಿ ಅಭಿಮಾನಿಗಳು 3 ದಿನಗಳಿಂದ ನಿದ್ದೆಯನ್ನೇ ಮಾಡದೆ ಸೆಲೆಬ್ರೇಷನ್ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಹುಡುಗರು ಸೇರಿ ಆರ್‌ಸಿಬಿ ತಂಡ ಕಪ್ ಗೆಲ್ಲುವಂತೆ ಮಾಡಿರುವುದಕ್ಕೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಹೀಗಿದ್ದಾಗಲೇ, 1,00,000 ಕೋಟಿ ರೂಪಾಯಿ ಸಾಮ್ರಾಜ್ಯ ಕಟ್ಟಿದ್ದ ಮದ್ಯದ ದೊರೆ ವಿಜಯ್ ಮಲ್ಯ ಬೆಂಗಳೂರಿಗೆ ವಾಪಸ್...

ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಕಪ್ ಗೆದ್ದ ನಂತರ ಚೆನ್ನೈ & ಮುಂಬೈ ಸೇರಿ ಎಲ್ಲಾ ತಂಡಗಳ ದಾಖಲೆ ಉಡೀಸ್ ಆಗಿದೆ. ಆರ್‌ಸಿಬಿ ಹೆಮ್ಮೆಯಿಂದ ಕಪ್ ಗೆದ್ದು ಇದೀಗ ಹೊಸ ಇತಿಹಾಸ ನಿರ್ಮಾಣ ಮಾಡಿದ್ದು, ಸತತ 18 ವರ್ಷಗಳ ಶ್ರಮ ಫಲ ನೀಡಿದೆ. ಇಂತಹ ಸಮಯದಲ್ಲೇ ಕೋಟಿ ಕೋಟಿ ಆರ್‌ಸಿಬಿ ಅಭಿಮಾನಿಗಳು ಸಂಭ್ರಮದ ಅಲೆಯ ಒಳಗೆ ತೇಲುತ್ತಿದ್ದಾರೆ. ಆದರೆ ದುರಾದೃಷ್ಟ ಎನ್ನುವಂತೆ ಇಂತಹ ಸಮಯದಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ 11 ಆರ್‌ಸಿಬಿ ಅಭಿಮಾನಿಗಳು ಜೀವ ಬಿಟ್ಟಿದ್ದಾರೆ. ಹೀಗಿದ್ದಾಗಲೇ, 1,00,000 ಕೋಟಿ ರೂಪಾಯಿ ಸಾಮ್ರಾಜ್ಯ ಕಟ್ಟಿದ್ದ ಮದ್ಯದ ದೊರೆ ವಿಜಯ್ ಮಲ್ಯ ಬೆಂಗಳೂರಿಗೆ ವಾಪಸ್...

Vijay Mallya Name Entered While RCB Fans Are Celebrating The Victory After IPL 2025 Final

ವಿಜಯ್ ಮಲ್ಯ 1,00,000 ಕೋಟಿ ರೂಪಾಯಿ ಸಾಮ್ರಾಜ್ಯ...

ಮದ್ಯದ ದೊರೆ ವಿಜಯ್ ಮಲ್ಯ ಹೆಸರು ಕೇಳಿದ್ರೆ ಸಾಕು ಬರೀ ಸಾಲದ ಮಾತೇ ಆಡುತ್ತಾರೆ ಜನ, ಆದರೆ ಆರ್‌ಸಿಬಿ ತಂಡದ ಅಭಿಮಾನಿಗಳು ಮಾತ್ರ ವಿಜಯ್ ಮಲ್ಯ ಅವರನ್ನ ದೇವರ ರೀತಿ ನೋಡುತ್ತಾರೆ. ಹಾಗೇ ಬೆಂಗಳೂರು ತಂಡ ಆರ್‌ಸಿಬಿ ಪಾಲಿನ ಭಗವಂತ ಅಂತಾ ಕರೆಯುತ್ತಾರೆ. ಅದರಲ್ಲೂ 2025 ಐಪಿಎಲ್ ಕಪ್ ಗೆದ್ದು ಹೊಸ ಇತಿಹಾಸ ಬರೆದಿದೆ ನಮ್ಮ ಆರ್‌ಸಿಬಿ ಬೆಂಗಳೂರು ತಂಡ. ಹೀಗಿದ್ದಾಗಲೇ, 1,00,000 ಕೋಟಿ ರೂಪಾಯಿ ಸಾಮ್ರಾಜ್ಯ ಕಟ್ಟಿದ್ದ ಮದ್ಯದ ದೊರೆ ವಿಜಯ್ ಮಲ್ಯ ಬೆಂಗಳೂರಿಗೆ ವಾಪಸ್...

ಆರ್‌ಸಿಬಿ ಅಭಿಮಾನಿಗಳಿಂದ ವಿಜಯ್ ಮಲ್ಯ...

9000 ಕೋಟಿ ರೂಪಾಯಿ ಸಾಲ ಮಾಡಿದ್ದ ವಿಜಯ್ ಮಲ್ಯ... ಅನ್ನೋ ಆರೋಪವನ್ನ ಮದ್ಯದ ದೊರೆ ಹೊತ್ತಿದ್ದರು. ವಿಜಯ್ ಮಲ್ಯ ಹೆಸರು ಕೇಳಿದರೆ ಸಾಕು ಎಷ್ಟು ಕೋಟಿ ರೂಪಾಯಿ ಸಾಲ ಮಾಡಿದ್ದಾರೆ? ವಿಜಯ್ ಮಲ್ಯ ಸಾಲ ತೀರಿಸಿದ್ರಾ? ಅನ್ನೋ ಪ್ರಶ್ನೆಯ ಜನ ಕೇಳುತ್ತಾರೆ. ಆದರೆ ಇದೇ ವಿಜಯ್ ಮಲ್ಯ ಕನ್ನಡಿಗರ ರಾಜಧಾನಿ ಬೆಂಗಳೂರಿನ ಹೆಸರಲ್ಲಿ ಐಪಿಎಲ್ ತಂಡ ಕಟ್ಟಿದ್ದರು ಅನ್ನೋದು ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರ ಗೊತ್ತು. ಬೆಂಗಳೂರು ತಂಡ ಆರ್‌ಸಿಬಿ ಮಾಲೀಕರೂ ಆಗಿದ್ದ ವಿಜಯ್ ಮಲ್ಯ ಸಾಲ ಮಾಡಿ ದೇಶ ಬಿಟ್ಟಿದ್ರು ಎಂಬ ಆರೋಪ ಇತ್ತು.

ಇಂತಹ ಸಮಯದಲ್ಲೇ, 100000 ಕೋಟಿ ರೂಪಾಯಿ ಸಾಮ್ರಾಜ್ಯ ಕಟ್ಟಿದ್ದ ಮದ್ಯದ ದೊರೆ ವಿಜಯ್ ಮಲ್ಯ ಬೆಂಗಳೂರಿಗೆ ವಾಪಸ್ ಬಂದಿದ್ದಾರಂತೆ! ಆದರೆ ರಿಯಲ್ ಆಗಿ ಅಲ್ಲ, ವಿಜಯ್ ಮಲ್ಯ ಅವರ ದೊಡ್ಡ ದೊಡ್ಡ ಫೋಟೋಗಳನ್ನ ಬೆಂಗಳೂರಿನಲ್ಲಿ ಆರ್‌ಸಿಬಿ ಅಭಿಮಾನಿಗಳು ಮೆರವಣಿಗೆಯನ್ನ ಮಾಡಿದ್ದಾರೆ! ಈ ಮೂಲಕ ಆರ್‌ಸಿಬಿ ಕಪ್ ಗೆದ್ದ ಸಮಯದಲ್ಲೇ, ವಿಜಯ್ ಮಲ್ಯ ಅವರ ನೆನಪು ಮಾಡಿಕೊಂಡಿದ್ದಾರೆ ನಮ್ಮ ಬೆಂಗಳೂರು ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ಯಾನ್ಸ್.

ಆರ್‌ಸಿಬಿ ಬಗ್ಗೆ ಮಲ್ಯ ಹೇಳಿದ್ದು ಏನು?

ವಿಜಯ್ ಮಲ್ಯ ಖಾಸಗಿ ಸಂದರ್ಶನ ಒಂದರಲ್ಲಿ ಮಾತನಾಡುತ್ತಾ, ತಾವು ಯಾಕೆ ಆರ್‌ಸಿಬಿ ಬೆಂಗಳೂರು ತಂಡವನ್ನು ಖರೀದಿ ಮಾಡಿದ್ದು ಅನ್ನೋ ವಿಚಾರವನ್ನ ಕೂಡ ಬಾಯಿ ಬಿಟ್ಟಿದ್ದಾರೆ. ಈ ವೇಳೆ ತಾವು ಪಕ್ಕಾ ಬ್ಯುಸಿನೆಸ್ ಮಾಡೋ ಉದ್ದೇಶದಿಂದ ಅಂದ್ರೆ ತಮ್ಮ ಲಿಕ್ಕರ್ ಬ್ರಾಂಡ್ ರಾಯಲ್ ಚಾಲೆಂಜ್ ಬ್ರಾಂಡ್ ಪ್ರಮೋಷನ್ ಕಾರಣಕ್ಕೆ ಆರ್‌ಸಿಬಿ ಟೀಂ ಖರೀದಿ ಮಾಡಿದ್ದಾಗಿ ವಿಜ್ ಮಲ್ಯ ಅವರು ತಿಳಿಸಿದ್ದಾರೆ. ಇದೀಗ ಇದೇ ಇಂಟರ್ವ್ಯೂವ್ ಎಲ್ಲಾ ಕಡೆಯೂ ಫುಲ್ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+