65,00,000 ರೂಪಾಯಿ ಬೆಲೆಯ ಕಾರು ಗಿಫ್ಟ್ ಪಡೆದ ವೈಭವ್ ಸೂರ್ಯವಂಶಿಗೆ ಹೊಸ ಆಘಾತ... Vaibhav Suryavanshi

ವೈಭವ್ ಸೂರ್ಯವಂಶಿ ಹೆಸರು ಎಲ್ಲಾ ಕಡೆ ಸೌಂಡ್ ಮಾಡುತ್ತಿದ್ದು, 1.. 2.. 3.. ಹೀಗೆ ಕೋಟಿ ಕೋಟಿ ರೂಪಾಯಿ ಮೊತ್ತದಲ್ಲೇ ವ್ಯವಹಾರ ನಡೆಯುತ್ತಿದೆ. ವೈಭವ್ ಸೂರ್ಯವಂಶಿ ರೀತಿಯಲ್ಲೇ ನಾವು ಕೂಡ ಐಪಿಎಲ್ ಕ್ರಿಕೆಟ್ ಆಡಬೇಕು ಅಂತಾ ಕೋಟ್ಯಂತರ ಜನರು ಈಗ ಕನಸನ್ನು ಕಾಣುತ್ತಿದ್ದಾರೆ. ಹೀಗಿದ್ದಾಗಲೇ, 65,00,000 ರೂಪಾಯಿ ಬೆಲೆಯ ಕಾರು ಗಿಫ್ಟ್ ಪಡೆದ ವೈಭವ್ ಸೂರ್ಯವಂಶಿಗೆ ಹೊಸ ಆಘಾತ...

ಕೋಟಿ ಕೋಟಿ ರೂಪಾಯಿ ಹಣ ಬಂದಾಗ ಮನಸ್ಸು ಮಾತು ಕೇಳೋದೆ ಇಲ್ಲ. ಮನುಷ್ಯನಿಗೆ ದುಡ್ಡು ಕೈಗೆ ಬಂದ ನಂತರ ಏನೇನೋ ಮಾಡಬೇಕು ಅಂತಾನೆ. ಅದರಲ್ಲೂ ನನಗೆ 14 ವರ್ಷ ವಯಸ್ಸು ಅಂತ ಹೇಳಿಕೊಳ್ಳುವ ವೈಭವ್ ಸೂರ್ಯವಂಶಿಗೆ ಇದೀಗ ಕೋಟಿ ಕೋಟಿ ರೂಪಾಯಿ ಹಣ ಬರುತ್ತಿದೆ. ಹೀಗಿದ್ದಾಗಲೇ, 65,00,000 ರೂಪಾಯಿ ಬೆಲೆ ಕಾರು ಗಿಫ್ಟ್ ಪಡೆದ ವೈಭವ್ ಸೂರ್ಯವಂಶಿಗೆ ಹೊಸ ಆಘಾತ...

Vaibhav Suryavanshi Car Gift Matter Is On Discussion For This Reason

ಸೂರ್ಯವಂಶಿಗೆ ಹೊಸ ಆಘಾತ...

14 ವರ್ಷ ಅಂತಾ ವೈಭವ್ ಸೂರ್ಯವಂಶಿ ಹೇಳಿಕೊಳ್ಳುವ ಆತನ ವಯಸ್ಸೇ ಸುಳ್ಳಾಗಿದೆ? 14 ವರ್ಷ... 14 ವರ್ಷ... ಅಂತಾ ಬಡಾಯಿ ಕೊಚ್ಚಿಕೊಳ್ಳುವ ವೈಭವ್ ಸೂರ್ಯವಂಶಿಯ ಹಳೆಯ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದೆ. ಖಾಸಗಿ ವಾಹಿನಿಗೆ ಸಂದರ್ಶನವನ್ನ ನೀಡಿದ್ದ ವೈಭವ್ ಸೂರ್ಯವಂಶಿ, ತನಗೆ 14 ವರ್ಷ ಅಂತಾ ಹೇಳಿಕೊಂಡಿದ್ದನಂತೆ. ಆದರೆ ಇದರಲ್ಲೇನು ವಿಶೇಷತೆ? ಅಂದ್ರೆ ಈ ರೀತಿ ತನಗೆ 14 ವರ್ಷ ಅಂತಾ ವೈಭವ್ ಸೂರ್ಯವಂಶಿ ಬರೋಬ್ಬರಿ 2 ವರ್ಷಗಳ ಹಿಂದೆಯೇ ಹೇಳಿಕೊಂಡಿದ್ದರಂತೆ.

ಹೀಗಿದ್ದಾಗ 2 ವರ್ಷಗಳ ನಂತರ ಕೂಡ ವೈಭವ್ ಸೂರ್ಯವಂಶಿ ವಯಸ್ಸು 14 ವರ್ಷವೇ ಆಗಿ ಉಳಿಯಲು ಹೇಗೆ ಸಾಧ್ಯ ಗುರೂ? ಅಂತೆಲ್ಲಾ ಇದೀಗ ಕ್ರಿಕೆಟ್ ಅಭಿಮಾನಿಗಳು & ಜನರು ಪ್ರಶ್ನೆ ಕೇಳುತ್ತಿದ್ದಾರೆ. ಇಂತಹ ವೇಳೆ, 65,00,000 ರೂಪಾಯಿ ಬೆಲೆ ಕಾರು ಗಿಫ್ಟ್ ಪಡೆದ ವೈಭವ್ ಸೂರ್ಯವಂಶಿಗೆ ಹೊಸ ಆಘಾತ...

ಅಯ್ಯಯ್ಯೋ ವೈಭವ್ ಸೂರ್ಯವಂಶಿಗೆ...

ಹೌದು, 65,00,000 ರೂಪಾಯಿ ಬೆಲೆ ಕಾರು ಗಿಫ್ಟ್ ಪಡೆದರೂ ವೈಭವ್ ಸೂರ್ಯವಂಶಿ ಈಗ ಇನ್ನೂ ಅಪ್ರಾಪ್ತ ಆಗಿರುವ ಕಾರಣಕ್ಕೆ ಕಾರು ಓಡಿಸಲು ಆಗಲ್ಲ. ಐಷಾರಾಮಿ ಬೆಲೆಯ ಕಾರು ಪಡೆದರೂ ಅದನ್ನ ಸುಮ್ಮನೆ ಮೂಲೆಯಲ್ಲಿ ನಿಲ್ಲಿಸುವ ಪರಿಸ್ಥಿತಿ ಇದೆ. ಈ ಮೂಲಕವಾಗಿ, 65,00,000 ರೂಪಾಯಿ ಬೆಲೆ ಕಾರು ಗಿಫ್ಟ್ ಪಡೆದ ವೈಭವ್ ಸೂರ್ಯವಂಶಿಗೆ ಹೊಸ ಆಘಾತವೇ ಎದುರಾಗಿದೆ. ಇನ್ನು ವೈಭವ್ ಸೂರ್ಯವಂಶಿ 100 ರನ್ ಬಾರಿಸಿದ್ದೇ ತಡ ದೊಡ್ಡ ಸೌಂಡ್ ಶುರುವಾಗಿದ್ದು, ಅತಿ ಚಿಕ್ಕ ವಯಸ್ಸಿನಲ್ಲಿ ಐಪಿಎಲ್ ಶತಕ ಬಾರಿಸಿದ್ದ ವೈಭವ್ ಸೂರ್ಯವಂಶಿಗೆ ರಾಜಸ್ಥಾನ ತಂಡದ ಮಾಲೀಕರು ಕಾರು ಗಿಫ್ಟ್ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+