ಅತಿಯಾದ ಕುಡಿತ, 120,00,00,000 ರೂಪಾಯಿ ಆಸ್ತಿ ಇದ್ದರೂ ಆರ್‌ಸಿಬಿ ಮಾಜಿ ಆಟಗಾರ ದಿಢೀರ್... Glenn Maxwell
ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಕೊನೆಗೂ ಕಪ್ ಗೆದ್ದು ಬೀಗಿತ್ತು, ಹೀಗೆ ಬರೋಬ್ಬರಿ 18 ವರ್ಷಗಳ ನಂತರ ಕಪ್ ಗೆದ್ದು ಬೀಗಿತ್ತು. ಅದರಲ್ಲೂ ಆರ್‌ಸಿಬಿ ತಂಡ ಕಪ್ ಗೆದ್ದ ನಂತರ ಸಾಲು ಸಾಲು ದುರಂತಗಳು ನಡೆದು 11 ಜನರು ಕಾಲ್ತುಳಿತ ಘಟನೆಯಲ್ಲಿ ಜೀವ ಬಿಟ್ಟಿದ್ದರು. ಈ ಘಟನೆ ನಂತರ ಆರ್‌ಸಿಬಿ ತಂಡವನ್ನು ಬ್ಯಾನ್ ಮಾಡಿಸಲು ಶತ್ರುಗಳು ಪ್ರಯತ್ನ ಮಾಡಿದರು, ಆದರೆ ಅವರ ಪ್ರಯತ್ನ ಎಲ್ಲಾ ವರ್ಕೌಟ್ ಆಗಲೇ ಇಲ್ಲ. ಹೀಗಿದ್ದಾಗಲೇ, ಅತಿಯಾದ ಕುಡಿತ, 120,00,00,000 ರೂಪಾಯಿ ಆಸ್ತಿ ಇದ್ದರೂ ಆರ್‌ಸಿಬಿ ಮಾಜಿ ಆಟಗಾರ ದಿಢೀರ್...













Click it and Unblock the Notifications