ರೊಚ್ಚಿಗೆದ್ದ ಆರ್‌ಸಿಬಿ ಅಭಿಮಾನಿಗಳು, 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಆರ್‌ಸಿಬಿ ಮಂಡಳಿ ಅಂತಾ... Virat Kohli
ಕನ್ನಡಿಗರ ಪಾಲಿಗೆ 2025 ಎಂದೆಂದಿಗೂ ಮರೆಯಲು ಆಗದ ವರ್ಷ, ಯಾಕಂದ್ರೆ ಕನ್ನಡಿಗರ ಪ್ರೀತಿಯ ತಂಡ ಬೆಂಗಳೂರು ಟೀಂ ಆರ್‌ಸಿಬಿ ಅದ್ಧೂರಿಯಾಗಿ ಐಪಿಎಲ್ ಕಪ್ ಗೆದ್ದು ಬೀಗಿದೆ. ಇದೇ ಕಾರಣಕ್ಕೆ 50 ಕೋಟಿಗೂ ಹೆಚ್ಚು ಆರ್‌ಸಿಬಿ ಟೀಂ ಅಭಿಮಾನಿಗಳಿಗೆ 2025ರ ದೀಪಾವಳಿ ಹಬ್ಬ ಬೇಗನೇ ಬಂದಿದೆ. ಆದರೆ ಇಂತಹ ಸಮಯದಲ್ಲೇ, 11 ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ಸಮಯದಲ್ಲಿ ಮೃತಪಟ್ಟು ಜೀವ ಬಿಟ್ಟಿದ್ದರು. ಹೀಗಿದ್ದಾಗಲೇ, ರೊಚ್ಚಿಗೆದ್ದ ಆರ್‌ಸಿಬಿ ಅಭಿಮಾನಿಗಳು, 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಆರ್‌ಸಿಬಿ ಮಂಡಳಿ ಅಂತಾ...
ಹೌದು, 18 ವರ್ಷಗಳ ಸತತ ಪ್ರಯತ್ನದ ನಂತರ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಭರ್ಜರಿಯಾಗಿ ಐಪಿಎಲ್ ಕಪ್ ಗೆದ್ದು ಬೀಗಿದೆ. ಇದೇ ಕಾರಣಕ್ಕೆ ಗುಜರಾತ್ ಮೂಲಕ ಕಪ್ ತಂದ ಆರ್‌ಸಿಬಿ ಬೆಂಗಳೂರು ತಂಡದ ಆಟಗಾರರಿಗೆ ಭಾರಿ ಭರ್ಜರಿ ಸ್ವಾಗತ ಕೊಟ್ಟು, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದು ಸಂಭ್ರಮಾಚರಣೆ ಮಾಡಲು ಲಕ್ಷ ಲಕ್ಷ ಅಭಿಮಾನಿಗಳು ಎಂಟ್ರಿ ಹಾಕಿದ್ದರು. ಆದರೆ ಇಂತಹ ಸಮಯದಲ್ಲೇ ಭೀಕರ ಘಟನೆ ಸಂಭವಿಸಿ, ಆರ್‌ಸಿಬಿ ಕಪ್ ಗೆದ್ದಿರುವ ಸಮಯದಲ್ಲೇ ಆಘಾತ ಎದುರಾಗಿತ್ತು... ಯುವಕ & ಯುವತಿಯರು ಸೇರಿ ಒಟ್ಟು 11 ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದರು...

ರೊಚ್ಚಿಗೆದ್ದ ಆರ್‌ಸಿಬಿ ಅಭಿಮಾನಿಗಳು, 10 ಲಕ್ಷ ರೂಪಾಯಿ...
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಇತಿಹಾಸದಲ್ಲೇ ನಡೆಯದ ಘಟನೆ ನಡೆದು ಹೋಗಿದ್ದು, ಆತಂಕ ಮೂಡಿದೆ. ಜೂನ್ 4 ಬುಧವಾರ ಸಂಜೆ ತನಕ ಎಲ್ಲಾ ಚನ್ನಾಗಿಯೇ ಇತ್ತು, ಆದರೆ ದಿಢೀರ್ ಅಂತಾ ದೊಡ್ಡ ಬರಸಿಡಿಲಿನ ಆಘಾತ ಆರ್‌ಸಿಬಿ ಅಭಿಮಾನಿಗಳಿಗೆ ಬಂದು ಎರಗಿತ್ತು. ಲಕ್ಷ ಲಕ್ಷ ಅಭಿಮಾನಿಗಳು ಒಟ್ಟಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗಲು ಸಿದ್ಧರಾಗಿದ್ದರು. ಇದೇ ಸಮಯದಲ್ಲಿ ಕಾಲ್ತುಳಿತ ಉಂಟಾಗಿ 11 ಆರ್‌ಸಿಬಿ ಅಭಿಮಾನಿಗಳ ಜೀವ ಹೋಗಿದೆ. ಹೀಗಿದ್ದಾಗಲೇ, ರೊಚ್ಚಿಗೆದ್ದ ಆರ್‌ಸಿಬಿ ಅಭಿಮಾನಿಗಳು, 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಆರ್‌ಸಿಬಿ ಮಂಡಳಿ ಅಂತಾ...












Click it and Unblock the Notifications