ದಾಖಲೆ ಪ್ರಮಾಣದಲ್ಲಿ ಶಿವಮೊಗ್ಗ ಜಿಲ್ಲೆ ಸರಾಸರಿ ಮಳೆ
ಶಿವಮೊಗ್ಗ, ಸೆಪ್ಟಂಬರ್11: ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 15.60 ಮಿಮಿ ಮಳೆಯಾಗಿದ್ದು, ಸರಾಸರಿ 2.23 ಮಿಮಿ ಮಳೆ ದಾಖಲಾಗಿದೆ.
ಸೆಪ್ಟಂಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 164.16 ಮಿಮಿ ಇದ್ದು, ಇದುವರೆಗೆ ಸರಾಸರಿ 168.39 ಮಿಮಿ ಮಳೆ ದಾಖಲಾಗಿದೆ.
ಮಡಿಕೇರಿ, ಸೋಮವಾರ ಪೇಟೆ, ವಿರಾಜಪೇಟೆ ಮಳೆ ವಿವರ
ಶಿವಮೊಗ್ಗ 8.40 ಮಿಮಿ., ಭದ್ರಾವತಿ 0.00 ಮಿಮಿ., ತೀರ್ಥಹಳ್ಳಿ 3.40 ಮಿಮಿ., ಸಾಗರ 0.00., ಶಿಕಾರಿಪುರ 0.00 ಮಿಮಿ., ಸೊರಬ 0.00 ಮಿಮಿ. ಹಾಗೂ ಹೊಸನಗರ 3.80 ಮಿಮಿ. ಮಳೆಯಾಗಿದೆ.
ಮಳೆಮುನ್ಸೂಚನೆ: ರಾಜ್ಯದ ದಕ್ಷಿಣ ಒಳನಾಡು ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮತ್ತು ಅಧಿಕ ಮಳೆ. ಉತ್ತರ ಒಳನಾಡು ಜಿಲ್ಲೆಗಳಿಗೆ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆ. ಕರಾವಳಿ ಜಿಲ್ಲೆಗಳಿಗೆ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಹಾಸನ ಜಿಲ್ಲೆಯ ತಾಲೂಕುವಾರು ಸಮಗ್ರ ಮಳೆ ವರದಿ
ಜಲಾಶಯಗಳ
ನೀರಿನ
ಮಟ್ಟ
ಅಡಿಗಳಲ್ಲಿ
ಮತ್ತು
ಹರಿವು
ಕ್ಯೂಸೆಕ್ಸ್
ಗಳಲ್ಲಿ:
*
ಲಿಂಗನಮಕ್ಕಿ:
1819
(ಗರಿಷ್ಠ),
1807.95
(ಇಂದಿನ
ಮಟ),
1656.00
(ಒಳಹರಿವು),
3183.00
(ಹೊರಹರಿವು).
*
ಭದ್ರಾ:
186
(ಗರಿಷ್ಠ),
184.50
(ಇಂದಿನ
ಮಟ್ಟ),
2864.00
(ಒಳಹರಿವು),
1070.00
(ಹೊರಹರಿವು).
*
ತುಂಗಾ:
588.24
(ಗರಿಷ್ಠ),
588.24
(ಇಂದಿನ
ಮಟ್ಟ),
6552.00
(ಒಳಹರಿವು),
6552.00
(ಹೊರಹರಿವು).
*
ಮಾಣಿ:
595
(ಎಂಎಸ್ಎಲ್ಗಳಲ್ಲಿ),
586.36
(ಇಂದಿನ
ಮಟ್ಟ
ಎಂ.ಎಸ್.ಎಲ್ನಲ್ಲಿ),
659
(ಒಳಹರಿವು),
0.00
(ಹೊರಹರಿವು).
*
ಪಿಕ್ಅಪ್:
563.88
(ಎಂಎಸ್ಎಲ್ಗಳಲ್ಲಿ),
561.68
(ಇಂದಿನ
ಮಟ್ಟ
ಎಂ.ಎಸ್.ಎಲ್ನಲ್ಲಿ),
183
(ಒಳಹರಿವು),
0.00(ಹೊರಹರಿವು).
*
ಚಕ್ರ:
580.57
(ಎಂ.ಎಸ್.ಎಲ್ಗಳಲ್ಲಿ),
571.20
(ಇಂದಿನ
ಮಟ್ಟ
ಎಂ.ಎಸ್.ಎಲ್ನಲ್ಲಿ),
121.00
(ಒಳಹರಿವು),
687
(ಹೊರಹರಿವು).
*
ಸಾವೆಹಕ್ಲು:
583.70
(ಗರಿಷ್ಠ
ಎಂಎಸ್ಎಲ್ಗಳಲ್ಲಿ),
574.72
(ಇಂದಿನ
ಮಟ್ಟ
ಎಂ.ಎಸ್.ಎಲ್ನಲ್ಲಿ),
389.00
(ಒಳಹರಿವು),
691.00
(ಹೊರಹರಿವು).