ಶೋಲೆ ಗಬ್ಬರ್ ಸಿಂಗ್ ನಂತೆ ಫೋಟೋ ಶೂಟ್ ಮಾಡಿಸಿಕೊಂಡವನಿಗೆ ಕುತ್ತು

ಮೈಸೂರು, ಡಿಸೆಂಬರ್ 11 : ಮೈಸೂರಿನಲ್ಲೊಬ್ಬ 'ಶೋಲೆ' ಸಿನಿಮಾದ ವಿಲನ್ ಗಬ್ಬರ್ ಸಿಂಗ್ ರೀತಿ ಸಾರ್ವಜನಿಕವಾಗಿ ಗನ್ ಹಿಡಿದು ಅತಿರೇಕದ ವರ್ತನೆ ಮಾಡಿದ್ದಾನೆ.

ಅಶೋಕಪುರಂ ನಿವಾಸಿ ಗಣೇಶ್ ಪ್ರಸಾದ್ ಎಂಬಾತ ಕಡು ಕೆಂಪು ಬಣ್ಣದ ಸ್ಕೂಟರ್ ನಲ್ಲಿ ಅದೇ ಬಣ್ಣದ ಬಟ್ಟೆ ತೊಟ್ಟು ಲೈಸೆನ್ಸ್ ಸಿಂಗಲ್ ಬ್ಯಾರಲ್ ಗನ್ ಹಿಡಿದು ಗುಂಡುಗಳ ಸಮೇತ ಪೋಸ್ ಕೊಟ್ಟಿದ್ದಾನೆ.

Sholay Gabbar style lands into trouble!

ಲೈಸನ್ಸ್‌ ಗನ್ ಹಿಡಿದು ಶೋಲೆ ಚಿತ್ರದ ವಿಲನ್ ಮಾದರಿಯಲ್ಲಿ ಸಾರ್ವಜನಿಕವಾಗಿ ನಡು ರಸ್ತೆಯಲ್ಲೇ ಫೋಟೋ ಶೂಟ್ ನಡೆಸಿದ್ದಾನೆ. ಮೆರೂನ್ ಬಣ್ಣದ ಸ್ಕೂಟರ್‌ನಲ್ಲಿ ಸಿಂಗಲ್ ಬ್ಯಾರಲ್ ಗನ್ ಹಿಡಿದು ಗುಂಡುಗಳ ಸಮೇತ ಪೋಸ್ ಕೊಟ್ಟಿದ್ದಾನೆ.ಕಾನೂನು ಪ್ರಕಾರ ಗನ್ ಪ್ರದರ್ಶನ ಮಾಡುವಂತಿಲ್ಲ.
Sholay Gabbar style lands into trouble!

ನಿಯಮಗಳನ್ನು ಗಾಳಿಗೆ ತೂರಿ ಡಕಾಯಿತರ ಡ್ರೆಸ್ ನಲ್ಲಿ ಓಡಾಡುತ್ತಿದ್ದಾನೆ. ಈ ಹಿಂದೆ ಈತ ಸೆಪ್ಟೆಂಬರ್ 16 ರಂದು ಸಾರ್ವಜನಿಕ ಸ್ಥಳದಲ್ಲಿ ಓಪನ್ ಫೈರಿಂಗ್ ಮಾಡಿ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದನು. ಈತ ನಿಯಮ ಉಲ್ಲಂಘನೆ ಮಾಡಿ ತನ್ನ ಅತಿರೇಕದ ವರ್ತನೆಯಿಂದ ಜನರಲ್ಲಿ ಭಯ ಉಂಟು ಮಾಡುತ್ತಿರುವುದನ್ನು ಖಂಡಿಸಿ ಸಾರ್ವಜನಿಕರು ಈತನ ಗನ್ ಲೈಸೆನ್ಸ್ ರದ್ದುಪಡಿಸುವಂತೆ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+