"ಪೈಲ್ವಾನ್" ಯಶಸ್ಸಿಗೆ ಬೆಳ್ಳಂಬೆಳಿಗ್ಗೆ ಚಾಮುಂಡಿ ದರ್ಶನ ಪಡೆದ ಕಿಚ್ಚ
Recommended Video
Pailwaan : ಬೆಳ್ಳಂಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ಕಿಚ್ಚ | FILMIBEAT KANNADA
ಮೈಸೂರು, ಸೆಪ್ಟೆಂಬರ್ 12: ಕಿಚ್ಚ ಸುದೀಪ್ "ಪೈಲ್ವಾನ್" ಚಿತ್ರ ಇಂದು ದೇಶ ವಿದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಬೆಳ್ಳಂಬೆಳಿಗ್ಗೆ ಮೈಸೂರಿಗೆ ಆಗಮಿಸಿದ ನಟ ಸುದೀಪ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಮೊದಲ ಪೂಜೆಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಸುದೀಪ್, ತಮ್ಮ ಸಿನಿಮಾ ಗೆಲ್ಲುವಂತೆ ಬೇಡಿಕೊಂಡರು. ಚಿತ್ರ ಇಂದು ತೆರೆ ಕಾಣಲಿದ್ದು, ಕನ್ನಡ , ತೆಲುಗು, ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ನಿರ್ಮಾಣವಾಗಿದೆ. ಮೂರು ಸಾವಿರಕ್ಕೂ ಹೆಚ್ಚು ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.












Click it and Unblock the Notifications