Get Updates
Get notified of breaking news, exclusive insights, and must-see stories!

ಮಡಿಕೇರಿ ಬೇಸಿಗೆ ಶಿಬಿರದಿಂದ 3 ಮಕ್ಕಳು ನಾಪತ್ತೆ

ಅಮ್ಮತ್ತಿ ಗ್ರಾಮದ ಒಂದೇ ಕುಟುಂಬದ ಭೂಮಿಕಾ(9) , ದಿನೇಶ್(13), ಸರೋಜಾ(14) ಎಂಬ ಮೂವರು ಮಕ್ಕಳು ಬಾಲ ಮಂದಿರದ ಕಾಂಪೌಂಡ್ ಹಾರಿ ಪರಾರಿಯಾಗಿರಬಹುದೆಂದು ಶಂಕಿಸಲಾಗಿದೆ.

ಮಡಿಕೇರಿ, ಮೇ 09: ಒಂದು ತಿಂಗಳಿನಿಂದ ಮಡಿಕೇರಿಯ ಮಹಿಳಾ ಬಾಲ ಮಂದಿರದಲ್ಲಿದ್ದ ಮೂವರು ಮಕ್ಕಳು ಬಾಲಮಂದಿರದಿಂದ ಪರಾರಿಯಾದ ಘಟನೆ ಇಂದು ನಡೆದಿದೆ.

ಅಮ್ಮತ್ತಿ ಗ್ರಾಮದ ಒಂದೇ ಕುಟುಂಬದ ಭೂಮಿಕಾ(9) , ದಿನೇಶ್(13), ಸರೋಜಾ(14) ಎಂಬ ಮೂವರು ಮಕ್ಕಳು ಬಾಲ ಮಂದಿರದ ಕಾಂಪೌಂಡ್ ಹಾರಿ ಪರಾರಿಯಾಗಿರಬಹುದೆಂದು ಶಂಕಿಸಲಾಗಿದೆ.

3 children from Madikeri are missing in a summer camp

ಬಾಲಮಂದಿರದ ಸಿಬ್ಬಂದಿಯೊಬ್ಬರು ನೀಡಿದ ದೂರಿನನ್ವಯ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮಕ್ಕಳ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.[ಮಡಿಕೇರಿ ಅಪ್ರಾಪ್ತೆಯೊಂದಿಗೆ ಆಟೋ ಚಾಲಕ ಸರಸ: ಬಂಧನ]

ಬೇಸಿಗೆ ಶಿಬಿರಕ್ಕೆಂದು ಬಾಲಮಂದಿರಕ್ಕೆ ಬಂದಿದ್ದ ಮಕ್ಕಳು ಪರಾರಿಯಾಗುವುದಕ್ಕೆ ಬಾಲಮಂದಿರದ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+