ಡಾರ್ಜಲಿಂಗ್ ಬೆಟ್ಟದಲ್ಲಿ ಓಟಕ್ಕಿತ್ತ ಮಮತಾ ಬ್ಯಾನರ್ಜಿ, ವಿಡಿಯೋ ವೈರಲ್!

ಡಾರ್ಜಲಿಂಗ್, ಅಕ್ಟೋಬರ್ 25: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿದಿನ ಟ್ರೆಡ್ ಮಿಲ್ ನಲ್ಲಿ ವರ್ಕೌಟ್ ಮಾಡುವ ಬಗ್ಗೆ ಕೇಳಿರುತ್ತಿರಿ... ಆದ್ರೆ ಇದೀಗ ಆವರು ಟ್ರೆಡ್ ಮಿಲ್ ಬಿಟ್ಟು, ಡಾರ್ಜಲಿಂಗ್ ನ ಬೆಟ್ಟದಲ್ಲಿ ಓಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಇದೇನಿದು? ದೀದಿ ಎಲ್ಲ ಬಿಟ್ಟು ಓಟಕ್ಕಿತ್ತಿದ್ದೇಕೆ ಅಂದ್ಕೊಂಡ್ರಾ? ಎಂಥದ್ದೂ ಇಲ್ಲ, International Day of Climate Action ನಿಮಿತ್ತ 10 ಕಿ.ಮೀ. ಜಾಗ್ ಮಾಡಿದ ಮಮತಾ ಬ್ಯಾನರ್ಜಿ ಪರಿಸರ ರಕ್ಷಣೆ ಮತ್ತು ಅದರ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು

ಈ ದಿನ ನಾವೆಲ್ಲರೂ ಒಂದಾಗಿ ಪರಿಸರ ರಕ್ಷಿಸುವ ಸಂಕಲ್ಪ ಮಾಡಬೇಕಿದೆ. ನಮ್ಮ ಭೂಮಿಯನ್ನು ರಕ್ಷಿಸುವ ಶಪಥ ಮಾಡಬೇಕಿದೆ. ಹಸಿರನ್ನು ಉಳಿಸಿ, ಸ್ವಚ್ಛತೆಯನ್ನು ಕಾಪಾಡಿ ಎಂದು ಈ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಹೇಳಿದರು.

Mamata Banerjee went on a 10 km Jog with associates, Video Goes Viral

64 ವರ್ಷ ವಯಸ್ಸಿನ ಮಮತಾ ಬ್ಯಾನರ್ಜಿ, ಅಷ್ಟು ಕಿಮೀ ದೂರವನ್ನು ಓಡುತ್ತ ಕ್ರಮಿಸಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+