Bangalore Water Supply: ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೆ.13ರಂದು ನೀರು ಪೂರೈಕೆ ಸ್ಥಗಿತ; ನಿಮ್ಮ ಏರಿಯಾದ ಹೆಸರಿದೆಯೇ ನೋಡಿ

ಬೆಂಗಳೂರು, ಸೆಪ್ಟೆಂಬರ್‌ 12: ಚಂದ್ರಾಬಡಾವಣೆಯ ಜಲಾಶಯ ಬಳಿ ನೀರು ಪೂರೈಕೆಯ ಮಾರ್ಗಗಳಲ್ಲಿರುವ ಕವಾಟಗಳ ದುರಸ್ತಿ ಕಾಮಗಾರಿ ಸಲುವಾಗಿ ಮೂರು ಪಂಪ್​ಗಳನ್ನು ಬುಧವಾರ(ಸೆ.13) ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಮಾಹಿತಿ ನೀಡಿದೆ.

ಯಾವ ಏರಿಯಾಗಳಲ್ಲಿ ನೀರು ಪೂರೈಕೆ ಸ್ಥಗಿತ!

ಮಹಾಲಕ್ಷ್ಮೀ ಲೇಔಟ್‌, ಜೆ.ಸಿ ನಗರ, 1ನೇ ರೋಡ್‌ ಯಿಂದ 12ನೇ ಮೇನ್‌, ಆತ್ಮೀಯ ಗೆಳೆಯರ ಬಳಗ, ಶ್ರೀ ರಾಮನಗರ, ಮುನೇಶ್ವರ ಬ್ಲಾಕ್‌, ಜೆ.ಎಸ್. ನಗರ, ಡಬ್ಲ್ಯೂ ಓ ಸಿ ರೋಡ್, 2ನೇ ಸ್ಟೇಜ್ ಮತ್ತು 2ನೇ ಫೇಸ್, ಸರಸ್ವತಿ ಪುರಂ, ಮಹಾಲಕ್ಷ್ಮೀ ಲೇಔಟ್ ಫರ್‌ದ‌ ಎಕ್ಸ್ ಟೆನ್ನನ್, ಬೋವಿ ಪಾಳ್ಯ ಮೈಕೂ ಲೇಔಟ್, ಗಣೇಶ ಬ್ಲಾಕ್, ರಾಜಾಜಿನಗರ ೨ನೇ ಬ್ಲಾಕ್‌ ಯಿಂದ ೫ನೇ ಬ್ಲಾಕ್, ಜೇಡರಹಳ್ಳಿ, ರಾಜಾಜಿನಗರ, ಜಗನಹಳ್ಳಿ, ಚಾಮುಂಡಿನಗರ ಸಮ್ ಮತ್ತು ಭುವನೇಶ್ವರಿ ನಗರ, ರಾಜಾಜಿನಗರ ೬ನೇ ಬ್ಲಾಕ್‌, ಕೆ.ಬಿ.ಸ್ಟ್ರೀಟ್, ಡಾ ರಾಜ್ ಕುಮಾರ್ ರೋಡ್, ಗುಬ್ಬಣ್ಣ ಇಂಡಸ್ಟ್ರಿಯಲ್ ಲೇಔಟ್‌, ರಾಜಾಜಿನಗರ ೪ನೇ ಎನ್ & ಎಮ್ ಬ್ಲಾಕ್, ರಾಜಾಜಿನಗರ ಡಿ ಬ್ಲಾಕ್, ಪ್ರಕಾಶ್ ನಗರ, 3ನೇ ಹಂತ, ಪ್ರಕಾಶ್ ನಗರ, ರಾಜಾಜಿನಗರ 1ನೇ ಬ್ಲಾಕ್‌ ಮತ್ತು 1ನೇ ಎನ್ ಬ್ಲಾಕ್.1ನೇ ಆರ್ ಕೆ. ಬ್ಲ್ಯಾಕ್ ಕೇತಮಾರನಹಳ್ಳಿ, ಸುಬ್ರಮಣ್ಯ ನಗರ, ರಾಜಾಜಿನಗರ 2ನೇ ಹಂತ, ಪಾರ್ಟ್ ಆಫ್ ಗಾಯತ್ರಿ ನಗರ ಡಿ.ಇ.ಎ ಬ್ಲಾಕ್, ಮಿಲ್ ಕಾಲೋನಿ, ನಂದಿನಿ ಲೇಔಟ್.

Water Supply To Be Hit In Bengaluru On Sept 13

ಜೆ.ಸಿ.ನಗರ 12ನೇ ಮೇನ್ ರೋಡ್ ರಿಂದ 25 ನೇ ಮೇನ್ ರೋಡ್, ಕಂಠೀರವ ನಗರ & ಪರ್ಮ ಪರಿಮಳ ನಗರ, ರೈಲ್ವೆ, ಮೆನ್ಸ್, ನಂದಿನಿ ಲೇಔಟ್. ಡಾಲರ್ ಸ್ಕಿಮ್, ನರಸಿಂಹ ಲೇಔಟ್, ಶ್ರೀ ಕಂಠೇಶ್ವರ ನಗರ, ಆಶೋಕ್ ಪುರ ಸಮ್ ಶಂಕರ್ ನಗರ, ವಿಜಯಾನಂದ ನಗರ, ಸೋಮೇಶ್ವರ ನಗರ, ನಂಜುಂಡೇಶ್ವರ ನಗರ, ರಾಜೀವ್ ಗಾಂಧಿ ನಗರ, ಕೃಷ್ಣಾನಂದ ನಗರ, ಕೆಎಚ್‌ಬಿ ಕಾಲೋನಿ, ಮಾರಪ್ಪನ ಪಾಳ್ಯ ಲಾರಿ ಸ್ಟ್ಯಾಂಡ್, ಇಂಡಸ್ಟ್ರಿಯಲ್ ಸಬ್‌ ಅರ್ಬ್ ಯಶವಂತಪುರ ಎ.ಪಿ.ಎಂ.ಸಿ, ಆರ್.ಎಂ.ಸಿ ಯಾರ್ಡ್, ಗೊರಗುಂಟೆಪಾಳ್ಯ, ಗಜಾನನ ಸಮ್ 1 ಮತ್ತು 2, ಬಸವೇಶ್ವರ ನಗರ, ಬಿ.ಎಂ.ಇ.ಎಲ್. ಲೇಔಟ್, ಎನ್.ಜೆ.ಒ.ಎಸ್ ಕಾಲೋನಿ, ಗೃಹಲಕ್ಷ್ಮೀ ಲೇಔಟ್, ಜೆಸಿ ನಗರ, ಕಮಲನಗರ, ಕೆರೆ ಅಂಗಳ, ಕುವೆಂಪು ಪಾರ್ಕ್‌, ಶಂಕರ್‌ನಾಗ್ ಬಸ್ ಸ್ಟಾಪ್, ವಾಣಿ ವಿಲಾಸ್ ಗಾರ್ಡನ್, ಕುರುಬರಹಳ್ಳಿ, ಎಸ್‌.ವಿ.ಕ ಲೇಔಟ್, ಕರ್ನಾಟಕ ಲೇಔಟ್, ಕಾವೇರಿನಗರ, ವೈಯಲಿಕಾವಲ್, ಲಕ್ಷ್ಮೀ ನಗರ, ಎಂ.ಜಿ ನಗರ, ಕಿರ್ಲೋಸ್ಕರ್ ಕಾಲೋನಿ 1ನೇ ಸ್ಟೇಜ್, ಎಲ್.ಐ.ಸಿ ಕಾಲೋನಿ, ಟೀಚರ್ ಕಾಲೋನಿ, ಸತ್ಯನಾರಾಯಣ ಲೇಔಟ್, ಲಕ್ಷ್ಮೀ ನಗರ, ಮಿನಾಕ್ಷೀ ನಗರ.

ಕಾಮಾಕ್ಷೀಪಾಳ್ಯ ಎಸ್.ಬಿ.ಐ ಆಫಿಸರ್ ಕಾಲೋನಿ, ಕರೆಕಲ್ಲು, ಶ್ರೀ ರಾಮನಗರ, ಕೆ.ಎಚ್.ಬಿ ಕಾಲೋನಿ, ಹೌಸಿಂಗ್ ಬೋರ್ಡ್, ಶಾರದ ಕಾಲೋನಿ, ವ್ಯಷಭಾವತಿ ನಗರ, ಸಣ್ಣಕ್ಕಿ ಬಯಲು. ಎಸ್.ಬಿ.ಐ ಸ್ಕ್ಯಾಫ್ ಕಾಲೋನಿ, ಮಾರುತಿನಗರ, ಚಂದ್ರನಗರ, ಚೆನ್ನಿಗಪ್ಪ ಲೇಔಟ್, ವಿನಾಯಕ ನಗರ, ಗಂಗಣ್ಯ ಲೇಔಟ್, ಎ.ಕೆ. ಕಾಲೋನಿ, ನಂಜಪ್ಪ ಲೇಔಟ್, ಬಸವೆಶ್ವರ ನಗರ 2ನೇ ಬ್ಲಾಕ್‌, 3ನೇ ಹಂತ, ಮಂಜುನಾಥ ನಗರ, ಭೋವಿ ಕಾಲೋನಿ, ಜನ್ಮಸ್ ಕಾಲೋನಿ, ಸಾಣೆಗುರವನಹಳ್ಳಿ, ಶಿವನಹಳ್ಳಿ, ಮಹಾಗಣಪತಿ ನಗರ, ಶಿವಗರ, ರಾಜಾಜಿನಗರ, ಇಂದಿರಾನಗರ ಸಮ್, ಭೀಮಜ್ಯೋತಿ, ಎಲ್.ಐ.ಸಿ ಕಾಲೋನಿ, ಮಂಜುನಾಥ ನಗರ, ನಾಗ್‌ಪುರ, ಮಹಲಕ್ಷ್ಮಿಪುರಂ, ಡಬ್ಲ್ಯೂ: ಸಿ ಆರ್. 2ನೇ ಸ್ನೇಜ್, ರಾಜಾಜಿನಗರ 6ನೇ ಬ್ಲಾಕ್, ರಾಜಾಜಿನಗರ ಇಂಡಸ್ಟ್ರಿಯಲ್ ಟೌನ್, ರಾಜಾಜಿನಗರ ಇಂಡಸ್ಟ್ರಿಯಲ್ ಎಸ್‌ಟೆಟ್ ಅಗ್ರಹಾರ ದಾಸರಹಳ್ಳಿ, ಕಂಠೀರವ ಕಾಲೋನಿ, ಕೆ.ಎಚ್‌.ಬಿ ಕಾಲೋನಿ 2ನೇ ಹಾಗೂ 2ನೇ ಸ್ಟೇಜ್, ಬಿಆರ್‌ಐ ಕಾಲೋನಿ, ಪಾಪ್ಪಯ: ಗಾರ್ಡನ್, ಮಾಳಗಾಲ, ಕೊಟ್ಟಿಗೆಪಾಳ್ಯ ನಾಗರಭಾವಿ 1ನೇ.3ನೇ.5ನೇ 7ನೇ,9ನೇ.10ನೇ. 11ನೇ.12ನೇ.14ನೇ ಎನ್.ಜಿ.ಇ.ಎಫ್ ಲೇಔಟ್.

ನರಸಿಂಹಅಯ್ಯನ ಪಾಳ್ಯ ಸವಾಳ, 2ನೇ ಬ್ಲಾಕ್‌, 2ನೇ ಸ್ಟೇಜ್ ನಾಗರಭಾವಿ, 6ನೇ ಬ್ಲಾಕ್,2ನೇ ಸೈಜ್ ನಾಗರಭಾವಿ.ಹಲ್ ಲೇಔಟ್, ವಾರ್ಟ್ ಆಪ್ ಪಾಪರೆಡ್ಡಿ ಪಾಳ್ಯ, ವಾರ್ಟ್ ಅಫ್ ಐಟಿಐ ಲೇಔಟ್, ಕೆಕೆ ಲೇಔಟ್ , ವಿಧಾನಸೌದ ಲೇಔಟ್ ವಾರ್ಟ್ ಆಫ್‌ ಆರ್.ಎಚ್.ಬಿ.ಸಿ.ಎಸ್ ಲೇಔಟ್ ಶೆಟ್ಟಿ, ಹಳ್ಳಿ ವಾರ್ಡ್‌ ಸಂಖ್ಯೆ 12, ಮಲ್ಲಸಂದ ವಾರ್ಡ್‌ ಸಂಖ್ಯೆ:13, ಬಾಗಲಗುಂಟೆ ವಾರ್ಡ್‌ ಸಂಖ್ಯೆ:14, ದಾಸರಹಳ್ಳಿ ವಾರ್ಡ್ ಸಂಖ್ಯೆ:15, ಜಾಲಹಳ್ಳಿ ವಾರ್ಡ್ ಸಂಖ್ಯೆ:16 ಹೆಚ್ ಎಂ ಟಿ ಬಡಾವಣೆ ವಾರ್ಡ್ ಸಂಖ್ಯೆ 68, ಚೊಕ್ಕಸಂದ್ರ ವಾರ್ಡ್ ಸಂಖ್ಯೆ:39, ಪೀಣ, ಕೈಗಾರಿಕಾ ಪ್ರದೇಶ ವಾರ್ಡ್ ಸಂಖ್ಯೆ 41, ಲಕ್ಕಿ ಮದೇವಿ ನಗರ ವಾರ್ಡ್‌ ಸಂಖ್ಯೆ:42, ಲಗೆರೆ ವಾರ್ಡ್ ಸಂಖ್ಯೆ:69. ರಾಜಗೋಪಾಲ ನಗರ ವಾರ್ಡ್ ಸಂಖ್ಯೆ 70, ಹೆಗ್ಗನಹಳ್ಳಿ, ವಾರ್ಡ್ ಸಂಖ್ಯೆ:71, ಕೊಟ್ಟಿಗೆಪಾಳ್ಯ ವಾರ್ಡ್ ಸಂಖ್ಯೆ 73, ದೀಪಾಂಜಲಿ ನಗರ.

ಕವಿಕಾ ಲೇಔಟ್, ಹಂಪಿ ನಗರ, ನೂ, ಕಾಲೋನಿ, ಆರ್.ಪಿ.ಸಿ. ಲೇಔಟ್, ರಮ್ಯ ಲೇಔಟ್, ವಿಜಯ ನಗರ, ಹೊಸಹಳ್ಳಿ, ವಿಧಾರಣ, ನಗರ, ಚೋಳು‌ ಪಾಳ್ಯ ಗಂಗಪ್ಪ, ಗಾರ್ಡನ್, ಚೆಲುವನ್ನ ಗಾರ್ಡನ್, ಕೆ.ಪಿ, ಅಗ್ರಹಾರ, ಮರಿಯಪ್ಪನಪಾಳ್ಯ, ಮಾಗಡಿ ರೋಡ್, 1 ರಿಂದ 12 ನೇ ಕ್ರಾಸ್, ಮಂಜುನಾಥ ನಗರ, ಕಸ್ತೂರಿ ನಗರ, ಗೋಪಾಲಪುರ, ಶಂಕರಪ್ಪ ಗಾರ್ಡನ್, ಪೈಪ್‌ಲೈನ್ ಮತ್ತು ಟೆಲಿಕಾಮ್ ಲೇಔಟ್, ಮಿನರ್ವ ಮಿಲ್ ಕ್ಯಾಸ್, ಅವಲಮ್ಮ ಛತ್ರ, ವಿ.ಎಸ್.ಟಿಕಾಲೋನಿ, ಪ್ರಮೋದ್ ಲೇಔಟ್, ನಂತರ ಪಾಳ್ಯ, ಮೈಲಸಂದ್ರ 2ನೇ ಸ್ಟೇಜ್, ವಿಜಯ ಶ್ರೀ ಲೇಔಟ್, ಬಾಲಾಜಿ ಲೇಔಟ್, ಮುಕಾಂಬಿಕ ಲೇಔಟ್, ಆರ್.ವಿ. ಲೇಔಟ್, ಬಂಗಾರಪ್ಪ ನಗರ, ಬಿ.ಇ.ಎಂ.ಎಲ್ ಲೇಔಟ್ 4ನೇ ಸೈಜ್, ಬಿ.ಇ.ಎಮ್.ಎಲ್ ಲೇಔಟ್‌ ೩ನೇ ಸ್ಟೇಜ್ ಮತ್ತು 5ನೇ ಸ್ಟೇಜ್, ಚನ್ನಸಂದ್ರ ವಿಲೇಜ್, ದ್ವಾರಕ ನಗರ, ಕೃಷ್ಮ ರೆಸಿಡೆನ್ಸಿ, ಗಟ್ಟಿಗರ, ಕರಪಾಳ್ಯ ಕೋಡಿ ಪಾಳ್ಯ, ಸಿಂಗಪುರ ಲೇಔಟ್, ಆದಿತ್ಯ ಲೇಔಟ್

ಕೃಷ್ಣಪ್ಪ ಲೇಔಟ್, ಅತ್ತಿಗುಪ್ಪೆ ಚಂದ್ರ ಲೇಔಟ್‌, ಗಂಗೊಂಡನಹಳ್ಳಿ, ನಾಯಂಡಹಳ್ಳಿ, ಬಾಪೂಜಿ ಲೇಔಟ್, ಎಂಸಿ ಲೇಔಟ್, ಸುಬ್ಬಣ್ಯ ಗಾರ್ಡನ್, ಮಾರೇನಹಳ್ಳಿ, ಬಿನ್ನಿ, ಲೇಔಟ್, ನಾಗರಭಾವಿ, ಮಾನಸ ನಗರ, ಹೊಯ್ಸಳ ನಗರ, ಸುವರ್ಣ ಲೇಔಟ್, ಮೆಟ್ರೋ ಲೇಔಟ್, ರಂಗನಾಥ ಕಾಲೋನಿ, ರೋಶನ್ ನಗರ, ಬಿಸಿಸಿ ಲೇಔಟ್, ತಿಗಳರ ತೋಟ, ವಿನಾಯಕ ಲೇಔಟ್, ವಿದ್ಯಾಗಿರಿ ಲೇಔಟ್, ರಂಗನಥಪುರ ಮಾರುತಿ ನಗರ, ಕಾವೇರಿಪುರ, ಸಂಪಿಗೆ ಲೇಔಟ್, ಪಟ್ಯಗಾರಪಾಳ್ಯ, ಪ್ರಶಾಂತ ನಗರ. ತಿಮ್ಮೇನಹಳ್ಳಿ, ಗೋವಿಂದರಾಜನಗರ, ಕೆ.ಎಚ್‌.ಬಿ.ಕಾಲೋನಿ, ಎಂ.ಆರ್.ಸಿ.ಆರ್ ಲೇಔಟ್. ಪೇಟೆ ಚೆನ್ನಪ್ಪ ಇಂಡಸ್ಟ್ರಿಯಲ್ ಏರಿಯಾ, ಸರಸ್ಕೃತಿನಗರ, ಶಿವಾನಂದ ನಗರ, ಅನುಭವ ನಗರ, ಕೆನರಾ ಬ್ಯಾಂಕ್‌ ಕಾಲೋನಿ, ದಾಸರಹಳ್ಳಿ, ಜಿ.ಕೆ.ಡಬ್ಲ್ಯೂ ಲೇಔಟ್, ಬಸವೇಶ್ವರ

ಲೇಔಟ್, ನಂಜರಸಪ್ಪ ಲೇಔಟ್, ಮೂಡಲಪಾಳ್ಯ, ಮಧುರ ನಗರ, ಇನ್‌ಕಮ್‌ಟ್ಯಾಕ್ಸ್ ಲೇಔಟ್, ಪಿ.ಎಫ್ ಲೇಔಟ್, ಸಿ.ಎಚ್.ಬಿ.ಸಿ.ಎಸ್ ಲೇಔಟ್, ಕನಕ ನಗರ, ಬೈರವೇಶ್ವರ ನಗರ, ಕೋಕನಟ್ ಗಾರ್ಡನ್, ಆದರ್ಶ ನಗರ, ಕಲ್ಯಾಣ್ ನಗರ, ಸಂಜೀವಿನಿ ನಗರ, ಬಿ.ಡಿ.ಎ ಲೇಔಟ್. ಶಕ್ತಿ ಗಾರ್ಡನ್, ಅನ್ನಪೂರ್ಣೇಶ್ವರಿ ನಗರ, ಮುನೇಶ್ವರ ನಗರ, ಶ್ರೀನಿವಾಸ ನಗರ, ಹುಚ್ಚು ಲೇಔಟ್, ಅಮರಜ್ಯೋತಿ ನಗರ, ಭಕ್ತಿಲಿಂಗೇಶ್ವರ ನಗರ, ಮುನಿಕೃಷ್ಣಪ್ಪ ಲೇಔಟ್, ಕಾವೇರಿ ಲೇಔಟ್, ಪಂಚಶೀಲನಗರ, ಜಗಜ್ಯೋತಿನಗರ, ಕೆಂಪಣ ತೋಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+