Hindi Language: ಹಿಂದಿ ಭಾಷೆ ಬ್ಯಾನ್, ದಕ್ಷಿಣ ಭಾರತದ ರಾಜ್ಯದಿಂದ ಮಹತ್ವದ ನಿರ್ಧಾರ ಪ್ರಕಟ...

ಹಿಂದಿ ಮತ್ತು ಕನ್ನಡ ಭಾಷೆ ಮಾತನಾಡುವವರ ನಡುವೆ ಪದೇ ಪದೇ ಜಗಳ ಆಗುತ್ತಲೇ ಇರುತ್ತದೆ. ಈ ಪೈಕಿ ಹಿಂದಿ ವಾಲಾಗಳು ನಮ್ಮ ಕನ್ನಡ ಭಾಷೆಯನ್ನು ಕೀಳಾಗಿ ನೋಡುತ್ತಾರೆ & ಅವರಿಗೆ ಸರಿಯಾಗೇ ಬುದ್ಧಿ ಕಲಿಸಬೇಕು ಅನ್ನೋ ಆಗ್ರಹ ಕೂಡ ಪದೇ, ಪದೇ ಕೇಳಿ ಬರುತ್ತಲೇ ಇರುತ್ತದೆ. ಹಿಂದಿ ದೊಡ್ಡದು ಅಂತಾ ವಾದ ಮಾಡುವ ನಾರ್ಥಿಗಳಿಗೆ ಕನ್ನಡಿಗರು ಕೂಡ ಸರಿಯಾಗಿ ಪಾಠ ಕಲಿಸುತ್ತಿದ್ದಾರೆ...

ಸೋಷಿಯಲ್ ಮೀಡಿಯಾ ಪೂರ್ತಿ ಹಿಂದಿ ವಾಲಾಗಳು ಹಾಗೂ ಕನ್ನಡಿಗರ ನಡುವೆ ಭಾರಿ ದೊಡ್ಡ ಗಲಾಟೆ ಪ್ರತಿದಿನ ನಡೆಯುತ್ತಲೇ ಇದೆ. ವಲಸಿಗರ ಕಾಟದಿಂದ ಹೀಗೆ ಕರ್ನಾಟಕ ಹಾಳಾಗುತ್ತಿದೆ ಅನ್ನೋ ಆರೋಪ ಮಾಡ್ತಿದ್ದಾರೆ ಕನ್ನಡಿಗರು. ಇಂತಹ ಸಮಯದಲ್ಲೇ, ದಿಢೀರ್ ಹಿಂದಿ ಭಾಷೆ ಬ್ಯಾನ್, ದಕ್ಷಿಣ ಭಾರತದ ರಾಜ್ಯದಿಂದ ಮಹತ್ವದ ನಿರ್ಧಾರ ಪ್ರಕಟ...

Tamil Nadu Government Introduces Bill to Ban Hindi Language

ಹಿಂದಿ ಭಾಷೆ ದಿಢೀರ್ ನಿಷೇಧಿಸಲು...

ಕನ್ನಡ, ತುಳು, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳ ಮೇಲೆ ಈ ಹಿಂದಿ ಭಾಷೆಯನ್ನ ಹೇರಿಕೆ ಮಾಡಲಾಗುತ್ತಿದೆ. ಈ ಮೂಲಕ ಕರ್ನಾಟಕದಲ್ಲಿ ಕೆಲವೇ ದಿನಗಳಲ್ಲಿ ನಮ್ಮ ಕನ್ನಡಿಗರು ಮಾಯ ಆಗುತ್ತಾರೆ. ಕನ್ನಡಿಗರ ಕೆಲಸಗಳನ್ನು ಹಿಂದಿ ವಾಲಾಗಳು ಕಿತ್ತುಕೊಳ್ಳುತ್ತಿದ್ದಾರೆ. ಹೀಗಾಗಿ ಕನ್ನಡಿಗರು ಮತ್ತು ದಕ್ಷಿಣ ಭಾರತೀಯರು ಈಗಲೇ ಎಚ್ಚೆತ್ತುಕೊಳ್ಳಬೇಕು ಎಂಬ ಮಾತನ್ನೂ ಕನ್ನಡಪರ ಸಂಘಟನೆಗಳ ಹೋರಾಟಗಾರರು ಪದೇ ಪದೇ ಹೇಳುತ್ತಿದ್ದಾರೆ. ಹೀಗಿದ್ದಾಗಲೇ, ದಿಢೀರ್ ಹಿಂದಿ ಭಾಷೆ ಬ್ಯಾನ್ ಮಾಡಲು ಮಹತ್ವದ ಆದೇಶಕ್ಕೆ ಮುನ್ನುಡಿ ಬರೆಯಲಾಗಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+