School Holiday: ಸೆಪ್ಟೆಂಬರ್ 19 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಶಾಲಾ & ಕಾಲೇಜುಗಳಿಗೆ ರಜೆ... ರಜೆ... ರಜೆ... ಹೀಗೆ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ಇದೀಗ ರಜೆಗಳ ಹಬ್ಬವೇ ಶುರುವಾಗಿದೆ. 2025 ಆಗಸ್ಟ್ ತಿಂಗಳು ಪೂರ್ತಿ ಪದೇ ಪದೇ ರಜೆ ಘೋಷಣೆ ಬಗ್ಗೆ ಭರ್ಜರಿ ಸುದ್ದಿ ಕೇಳಿದ್ದೀವಿ. ಅದರಲ್ಲೂ ವರಮಹಾಲಕ್ಷ್ಮೀ ಹಬ್ಬ, ಗಣೇಶ ಚತುರ್ಥಿ ಸೇರಿ ಸಾಲು, ಸಾಲು ಹಬ್ಬ & ಸ್ವಾತಂತ್ರ್ಯ ದಿನಾಚರಣೆಗೆ ಕೂಡ ಭರ್ಜರಿ ರಜೆ ಘೋಷಣೆ ಮಾಡಲಾಗಿತ್ತು. ವಿದ್ಯಾರ್ಥಿಗಳು & ಶಾಲೆಗಳಿಗೆ ಹೋಗುವ ಪುಟಾಣಿ ಮಕ್ಕಳು ಈ ರಜೆಯನ್ನ ಭರ್ಜರಿಯಾಗಿ ಎಂಜಾಯ್ ಮಾಡಿದ್ದಾರೆ. ಹೀಗಿದ್ದಾಗಲೇ, ಸೆಪ್ಟೆಂಬರ್ 19 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಹೌದು, ಶಾಲಾ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಮಾಡುತ್ತಿರುವುದು ಪೋಷಕರಿಗೆ ಸಿಕ್ಕಾಪಟ್ಟೆ ಟೆನ್ಷನ್ ಕೊಡುತ್ತಿದೆ. ಯಾಕಂದ್ರೆ 2025 ಆಗಸ್ಟ್ ತಿಂಗಳಲ್ಲಿ ಸಾಕಷ್ಟು ಸಾಲು ಸಾಲು ರಜೆಗಳು ಕರ್ನಾಟಕದ ಹಲವು ಜಿಲ್ಲೆಗಳ ಶಾಲಾ & ಕಾಲೇಜುಗಳಿಗೆ ನೀಡಲಾಗಿತ್ತು. ಶಾಲಾ & ಕಾಲೇಜುಗಳಿಗೆ ರಜೆ ಸಿಗುತ್ತಿರುವ ಕಾರಣಕ್ಕೆ ಮಕ್ಕಳು ಮನೆಯಲ್ಲೇ ಇದ್ದು ಸಖತ್ ಖುಷಿ ಪಡುತ್ತಾ ಇದ್ದರು. ಆದ್ರೆ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿ ಇದ್ದ ಶಾಲಾ & ಕಾಲೇಜುಗಳ ರಜೆ ಇದೀಗ ಬೇರೆ ಜಿಲ್ಲೆಗಳಲ್ಲೂ ಸಿಗುವಂತೆ ಆಗಿದೆ. ಇಂತಹ ಸಮಯದಲ್ಲೇ, ಸೆಪ್ಟೆಂಬರ್ 19 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಸೆಪ್ಟೆಂಬರ್ 19 ಶುಕ್ರವಾರ ರಜೆ?
ಕರ್ನಾಟಕ ಶಿಕ್ಷಣದ ವಿಚಾರದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದು, ಇಂಡಿಯಾದಲ್ಲೇ ಕರ್ನಾಟಕದ ಶಿಕ್ಷಣ ಪದ್ಧತಿ ಸಖತ್ ಫೇಮಸ್. ಇದೇ ಕಾರಣಕ್ಕೆ ನಮ್ಮ ಭಾರತದ ಮೂಲೆ ಮೂಲೆಯಿಂದ ವಿದ್ಯಾರ್ಥಿಗಳು ಬಂದು ಕರ್ನಾಟಕದಲ್ಲಿ ಶಿಕ್ಷಣ ಪಡೆಯುತ್ತಾರೆ. ಹಾಗೇ ವಿದೇಶದಿಂದ ಬರುವ ವಿದ್ಯಾರ್ಥಿಗಳು ಕೂಡ ಇದ್ದಾರೆ. ಹೀಗಿದ್ದಾಗ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಮೊದಲು ನೂರಾರು ಬಾರಿ ಚಿಂತನೆ ಮಾಡಲಾಗುತ್ತದೆ, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಇದೀಗ ಸೆಪ್ಟೆಂಬರ್ 19 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ...
ಮಳೆ.. ಮಳೆ.. ಎಲ್ಲೆಲ್ಲೂ ಭಾರಿ ಮಳೆ!
ಹೌದು, ಮಳೆ ನಿಂತರೂ ಮರದ ಹನಿ ಸೈಲೆಂಟ್ ಆಗಿಲ್ಲ ಎನ್ನುವಂತೆ ಮುಂಗಾರು ಮಳೆ ಅಬ್ಬರ ಮುಗಿದು ಹೋಗಿದ್ದರೂ ಮತ್ತೆ ಮತ್ತೆ ಮಳೆ ಅಬ್ಬರ ದಿನದಿಂದ ದಿನಕ್ಕೆ ಓವರ್ ಆಗಿದೆ. ಹೀಗೆ ಮತ್ತೆ ಕರ್ನಾಟಕದ ಮೂಲೆ ಮೂಲೆಯಲ್ಲಿ ಕೂಡ ಮಳೆಯ ಅಬ್ಬರ ಶುರುವಾಗಿ, ದೀಪಾವಳಿ ಹಬ್ಬ ಮಾಡೋದಕ್ಕೆ ಆಗುತ್ತಾ? ಇಲ್ವಾ? ದಸರಾ ಹಬ್ಬ ಮಾಡೋದಕ್ಕೂ ಆಗುತ್ತಾ?? ಇಲ್ವಾ?? ಅನ್ನೋ ಪರಿಸ್ಥಿತಿ ಸೃಷ್ಟಿಯಾಗಿದೆ. ಇದೇ ಸಮಯದಲ್ಲಿ ಮತ್ತೆ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿಯೇ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 19 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಆದೇಶ ಹೊರ ಬಿದ್ದಿಲ್ಲ. ಹೀಗಾಗಿ ಗುರುವಾರ ಸಂಜೆ ತನಕ ಕಾದು ನೋಡಬೇಕಿದೆ.












Click it and Unblock the Notifications