School Holiday: ನವೆಂಬರ್ 11 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಹೌದು ಇಂತಹ ಸುದ್ದಿ ಇದೀಗ ಮತ್ತೆ ದಿಢೀರ್ ಅಂತಾ ಓಡಾಡುತ್ತಿದೆ. ಅಷ್ಟಕ್ಕೂ ಶಾಲಾ & ಕಾಲೇಜುಗಳಿಗೆ ರಜೆ ಮುಗಿದು, ಈಗಿನ್ನೂ ತರಗತಿ ಶುರುವಾಗಿದೆ. ಆದರೆ ಇಂತಹ ಸಮಯದಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಬಾರದ ಘಟನೆ ನಡೆದಿದ್ದು, ಬಾಂಬ್ ಬ್ಲಾಸ್ಟ್ ಆಗಿದೆ. ದೆಹಲಿಯ ಕೆಂಪುಕೋಟೆ ಬಳಿ ಸ್ಫೋಟದಲ್ಲಿ 9 ಸಾವು, 24 ಮಂದಿಗೆ ಗಾಯ ಆಗಿದೆ ಅಂತಾ ಸದ್ಯಕ್ಕೆ ಮಾಹಿತಿ ಸಿಗುತ್ತಿದೆ. ಹೀಗಿದ್ದಾಗಲೇ, ನವೆಂಬರ್ 11 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...













Click it and Unblock the Notifications