Karnataka Dam Water Level: ಸೆಪ್ಟೆಂಬರ್‌ 18 ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

ಕರ್ನಾಟಕ, ಸೆಪ್ಟೆಂಬರ್18: ಕರ್ನಾಟಕದಲ್ಲಿ ಮುಂದಿನ ಎರಡ್ಮೂರು ವಾರಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬೆಂಗಳೂರಿನಲ್ಲೂ ಭಾನುವಾರ ಸಣ್ಣ ಪ್ರಮಾಣದ ಮಳೆಯಾಗಿದ್ದು, ಇಂದು ಸಹ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಬಾರೀ ವಾಡಿಕೆಯಂತೆ ಮಳೆಯಾಗದ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದೆ. ಹಾಗಾದರೆ ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದಲ್ಲಿ ಸೆಪ್ಟೆಂಬರ್‌ 18 ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Reservoir Water Level: Karnataka Major Reservoir Water Level on September 18, 2023

1.ವರಾಹಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 594.36

* ಇಂದಿನ ನೀರಿನ ಮಟ್ಟ- 10.20

* ಒಳಹರಿವು -2413 ಕ್ಯೂಸೆಕ್‌

* ಹೊರಹರಿವು - 12


2. ಆಲಮಟ್ಟಿ ಜಲಾಶಯ

* ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

* ಇಂದಿನ ನೀರಿನ ಮಟ್ಟ - 114.73 ಮೀಟರ್‌

* ಒಳಹರಿವು - 405 ಕ್ಯೂಸೆಕ್‌

* ಹೊರಹರಿವು - 405 ಕ್ಯೂಸೆಕ್‌


3. ತುಂಗಭದ್ರಾ

* ಗರಿಷ್ಠ ನೀರಿನ ಮಟ್ಟ - 497.71 ಮೀಟರ್

* ಇಂದಿನ ನೀರಿನ ಮಟ್ಟ- 64.88

* ಒಳಹರಿವು - 1739 ಕ್ಯೂಸೆಕ್‌

* ಹೊರಹರಿವು - 10246 ಕ್ಯೂಸೆಕ್‌


4. ಮಲಪ್ರಭಾ

* ಗರಿಷ್ಠ ನೀರಿನ ಮಟ್ಟ - 633.80

* ಇಂದಿನ ನೀರಿನ ಮಟ್ಟ - 21.50 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 194 ಕ್ಯೂಸೆಕ್‌


5. ಲಿಂಗನಮಕ್ಕಿ

* ಗರಿಷ್ಠ ನೀರಿನ ಮಟ್ಟ - 554.44

* ಇಂದಿನ ನೀರಿನ ಮಟ್ಟ -67.62

* ಒಳಹರಿವು - 11653 ಕ್ಯೂಸೆಕ್‌

* ಹೊರಹರಿವು -2668 ಕ್ಯೂಸೆಕ್‌


6. ಕಬಿನಿ

* ಗರಿಷ್ಠ ನೀರಿನ ಮಟ್ಟ - 696.13

* ಇಂದಿನ ನೀರಿನ ಮಟ್ಟ - 14.97

* ಒಳಹರಿವು - 3722 ಕ್ಯೂಸೆಕ್‌

* ಹೊರಹರಿವು - 3490 ಕ್ಯೂಸೆಕ್‌


7. ಭದ್ರಾ

* ಗರಿಷ್ಠ ನೀರಿನ ಮಟ್ಟ - 657.73

* ಇಂದಿನ ನೀರಿನ ಮಟ್ಟ - 43.54

* ಒಳಹರಿವು - 685 ಕ್ಯೂಸೆಕ್‌

* ಹೊರಹರಿವು - 2490 ಕ್ಯೂಸೆಕ್‌


8. ಘಟಪ್ರಭಾ

* ಗರಿಷ್ಠ ನೀರಿನ ಮಟ್ಟ -662.91

* ಇಂದಿನ ನೀರಿನ ಮಟ್ಟ - 42.10

* ಒಳಹರಿವು - 317 ಕ್ಯೂಸೆಕ್‌

* ಹೊರಹರಿವು - 181 ಕ್ಯೂಸೆಕ್‌


9. ಹೇಮಾವತಿ

* ಗರಿಷ್ಠ ನೀರಿನ ಮಟ್ಟ - 890.58

* ಇಂದಿನ ನೀರಿನ ಮಟ್ಟ - 17.47

* ಒಳಹರಿವು - 3297 ಕ್ಯೂಸೆಕ್‌

* ಹೊರಹರಿವು - 6000 ಕ್ಯೂಸೆಕ್‌


10. ಸೂಫಾ

* ಗರಿಷ್ಠ ನೀರಿನ ಮಟ್ಟ - 564 ಮೀಟರ್‌

* ಇಂದಿನ ನೀರಿನ ಮಟ್ಟ -145.33

* ಒಳಹರಿವು - 2226 ಕ್ಯೂಸೆಕ್‌

* ಹೊರಹರಿವು -2226 ಕ್ಯೂಸೆಕ್‌


11. ಹಾರಂಗಿ

* ಗರಿಷ್ಠ ನೀರಿನ ಮಟ್ಟ -871.38

* ಇಂದಿನ ನೀರಿನ ಮಟ್ಟ -8.23

* ಒಳಹರಿವು - 1911 ಕ್ಯೂಸೆಕ್‌

* ಹೊರಹರಿವು - 1800 ಕ್ಯೂಸೆಕ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+