ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿಯವರ ಸೇವಾ ಮತ್ತು ಶೌರ್ಯ ಪ್ರಶಸ್ತಿ
ನವದೆಹಲಿ, ಜನವರಿ 25: ರಾಷ್ಟ್ರಪತಿಗಳ ಪೊಲೀಸ್ ಸೇವಾ ಪದಕ ವಿಜೇತರ ಪಟ್ಟಿ ಶನಿವಾರ ಪ್ರಕಟವಾಗಿದ್ದು, ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಸೇವಾ ಪದಕ ದೊರೆತಿದೆ.
ಶೌರ್ಯ ಮತ್ತು ಸೇವಾ ಪದಕ ಪಟ್ಟಿಗೆ ಶನಿವಾರ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಅಂಕಿತ ಹಾಕಿದ್ದು, ಈ ವರ್ಷ ನಾಲ್ವರು ಪೊಲೀಸರಿಗೆ ರಾಷ್ಟ್ರಪತಿಗಳ ಶೌರ್ಯ ಪದಕ ನೀಡಲಾಗಿದೆ.

ಪೊಲೀಸ್ ಮೆಡಲ್ ಫಾರ್ ಗ್ಯಾಲಂಟರಿ 286 ಪೊಲೀಸರಿಗೆ, ಪ್ರೆಸಿಡೆಂಟ್ಸ್ ಪೊಲೀಸ್ ಮೆಡಲ್ ಫಾರ್ ಡಿಸ್ಟಿಂಗ್ವಿಷ್ಡ್ ಸರ್ವೀಸ್ 93 ಪೊಲೀಸರಿಗೆ, ಪೊಲೀಸ್ ಮೆಡಲ್ ಫಾರ್ ಮೆರಿಟೋರಿಯಸ್ ಸರ್ವೀಸ್ 657 ಪೊಲೀಸರಿಗೆ ಸಿಕ್ಕಿದೆ. ಕರ್ನಾಟಕ 19 ಪೊಲೀಸರಿಗೆ ರಾಷ್ಟ್ರಪತಿಯವರ ಸೇವಾ ಮತ್ತು ಶೌರ್ಯ ಪ್ರಶಸ್ತಿ ದೊರೆತಿದೆ.

ಕರ್ನಾಟಕದ 19 ಪೊಲೀಸರು 'ಪೊಲೀಸ್ ಮೆಡಲ್ ಫಾರ್ ಮೆರಿಟೋರಿಯಸ್ ಸರ್ವೀಸ್ಗೆ (ರಾಷ್ಟ್ರಪತಿಗಳ ಸೇವಾ ಪದಕ) ಆಯ್ಕೆಯಾಗಿದ್ದಾರೆ.
1. ಓಬಳೇಶ್ ನಂಜಪ್ಪ ಬೀಕಲ, ಎಸ್ಪಿ(ಐಪಿಎಸ್ಯೇತರ) ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್
2. ಮಹದೇವ ಪ್ರಸಾದ್ ಕಬ್ಬಳ್ಳಿ ಮಾದಪ್ಪ, ಕಮಾಂಡೆಂಟ್, ಐಆರ್ಬಿ ಮುನಿರಾಬಾದ್, ಕೊಪ್ಪಳ
3. ಪಂಪಾಪತಿ ಮುದ್ಲಾಪುರ ಗೌಡರ್, ಎಸಿಪಿ, ಮಾರತಹಳ್ಳಿ ಸಬ್ಡಿವಿಷನ್, ಬೆಂಗಳೂರು
4. ಧರ್ಮೇಂದ್ರ ಎಚ್.ಎನ್. ಎಸಿಪಿ, ವಿಜಯನಗರ ಸಬ್ಡಿವಿಷನ್, ಬೆಂಗಳೂರು
5. ಚಂದ್ರಶೇಖರ ಶಿರಗಳಲೆ ತಿಮ್ಮೇಗೌಡ, ಡಿವೈಎಸ್ಪಿ, ಸಿಐಡಿ, ಬೆಂಗಳೂರು
6. ಶಂಕರ್ ಮಲ್ಲಿಕಾರ್ಜುನಪ್ಪ ರಾಗಿ, ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ ಧಾರವಾಡ
7. ಸಿದ್ದರಾಜು ಸಿ. ಡಿವೈಎಸ್ಪಿ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್, ಕರ್ನಾಟಕ ಲೋಕಾಯುಕ್ತ, ಹೆಬ್ಬಾಳ, ಬೆಂಗಳೂರು
8. ಕರಿಯಪ್ಪ ಅಮ್ಮಂಡ ಗಣಪತಿ, ಡಿವೈಎಸ್ಪಿ, ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್, ಕರ್ನಾಟಕ ಲೋಕಾಯುಕ್ತ, ಹೆಬ್ಬಾಳ, ಬೆಂಗಳೂರು
9. ಸಂಗಪ್ಪ ಹುಲ್ಲೂರು ಸಿದ್ದಪ್ಪ, ಡಿವೈಎಸ್ಪಿ, ಕಲಬುರಗಿ ಗ್ರಾಮೀಣ ಉಪವಿಭಾಗ, ಕಲಬುರಗಿ
10. ಲಕ್ಷ್ಮಿನಾರಾಯಣ ಎ.ವಿ., ಡಿವೈಎಸ್ಪಿ, ಮಾಗಡಿ ಉಪವಿಭಾಗ, ರಾಮನಗರ
11 ಶಂಕರಪ್ಪ ಗೋವಿಂದಯ್ಯ ಬೆಂಕಿಕೆರೆ, ಪೊಲೀಸ್ ಇನ್ಸ್ಪೆಕ್ಟರ್, ಸಿಐಡಿ, ಬೆಂಗಳೂರು
12. ಸತೀಶ್ ಸುಬ್ಬಣ್ಣ ಬಿಲಗಳಿ, ಪೊಲೀಸ್ ಇನ್ಸ್ಪೆಕ್ಟರ್, ಎಸಿಬಿ ಉಡುಪಿ
13 ಬಾಬುಸಿಂಗ್ ಹನುಮಂತ ಸಿಂಗ್ ಕಿತ್ತೂರು, ಪಿಎಸ್ಐ, ಫಿಂಗರ್ ಪ್ರಿಂಟ್ ಯೂನಿಟ್ ಆಫೀಸ್ ಆಫ್ ದ ಕಮಿಷನರ್ ಆಫ್ ಪೊಲೀಸ್ ಹುಬ್ಬಳ್ಳಿ ಧಾರವಾಡ ಸಿಟಿ
14 ವೆಂಕಟೇಶ ಕೃಷ್ಣಪ್ಪ, ಎಎಸ್ಐ, ಬಸವನಗುಡಿ ಟ್ರಾಫಿಕ್ ಪೊಲೀಸ್ ಸ್ಟೇಷನ್, ಬೆಂಗಳೂರು
15. ಶಿವಯ್ಯ ಸುಕುಮಾರ್, ಎಎಸ್ಐ, ಚಿಕ್ಕಮಗಳೂರು ಗ್ರಾಮೀಣ ಪೊಲೀಸ್ ಠಾಣೆ
16 ರಾಜಕುಮಾರ್, ಅಸಿಸ್ಟೆಂಟ್ ರೆವೆನ್ಯೂ ಸಬ್ ಇನ್ಸ್ಪೆಕ್ಟರ್, ಡಿಎಆರ್ ಮೈಸೂರು
17. ಶಿವ ಕುಮಾರ್ ಪಿ.ಎಸ್. ಹೆಡ್ಕಾನ್ಸ್ಟೆಬಲ್, ಇಂಟೆಲಿಜೆನ್ಸ್ ಬೆಂಗಳೂರು
18 ನಂಜುಂಡಯ್ಯ ಚಂದ್ರಯ್ಯ ಗೊಬ್ಬಡಿ, ಹೆಡ್ ಕಾನ್ಸ್ಟೆಬಲ್, ಇಂಟೆಲಿಜೆನ್ಸ್ ಬೆಂಗಳೂರು
19. ರಂಗನಾಥ ರಂಗಶಾಮಯ್ಯ, ಸಿವಿಲ್ ಹೆಡ್ಕಾನ್ಸ್ಟೆಬಲ್, ಎಸ್ಸಿಆರ್ಬಿ, ಬೆಂಗಳೂರು












Click it and Unblock the Notifications