Get Updates
Get notified of breaking news, exclusive insights, and must-see stories!

ಬಿಜಾಪುರ ಲೋಕಸಭಾ ಕ್ಷೇತ್ರದ ಕಿರುಪರಿಚಯ

ಬಿಜಾಪುರದ ಹಾಲಿ ಸಂಸದ ರಮೇಶ ಚಂದ್ರಪ್ಪ ಜಿಗಜಿಣಿಗಿ (ಬಿಜೆಪಿ)
ಬಿಜಾಪುರ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ರಮೇಶ್ ಜಿಗಜಿಣಗಿ, ಕಾಂಗ್ರೆಸ್: ಪ್ರಕಾಶ್ ರಾಥೋಡ್, ಜೆಡಿಎಸ್: ಕೆಎಸ್ ಶಿವರಾಂ

Lok Sabha Polls 2014- Bijapur Lok Sabha constituency profile
ಬಿಜಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರ, ಶಾಸಕರ ವಿವರ:
1) ಮುದ್ದೇಬಿಹಾಳ - ಕಾಂಗ್ರೆಸ್ ಶಾಸಕ ಅಪ್ಪಾಜಿ (ಸಿಎನ್ ನಾಡಗೌಡ)
2) ದೇವರಹಿಪ್ಪರಗಿ - ಕಾಂಗ್ರೆಸ್ ಶಾಸಕ ಎಎಸ್ ಪಾಟೀಲ್
3) ಬಸವನ ಬಾಗೇವಾಡಿ - ಕಾಂಗ್ರೆಸ್ ಶಾಸಕ ಶಿವಾನಂದ ಎಸ್ ಪಾಟೀಲ್
4) ಬಬಲೇಶ್ವರ - ಕಾಂಗ್ರೆಸ್ ಶಾಸಕ ಎಂಬಿ ಪಾಟೀಲ್
5) ಬಿಜಾಪುರ ನಗರ - ಜೆಡಿಎಸ್ ಶಾಸಕ ಮಕಬುಲ್ ಇಕ್ಬಾಲ್
6) ನಾಗಠಾಣ - ಕಾಂಗ್ರೆಸ್ ಶಾಸಕ ಅಲಗೂರು (ರಾಜು)
7) ಇಂಡಿ - ಕಾಂಗ್ರೆಸ್ ಶಾಸಕ ಯಶವಂತಗೌಡ ವಿ ಪಾಟೀಲ್
8) ಸಿಂಧಗಿ - ಬಿಜೆಪಿ ಶಾಸಕ ರಮೇಶ್ ಭೂಸನೂರು

ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
* ಬಾಂಬೆ ರಾಜ್ಯದ ಅಧೀನದಲ್ಲಿದ್ದಾಗ
1951: (ಬಿಜಾಪುರ ಉತ್ತರ) ರಾಜಾರಾಂ ಗಿರಿಧರಲಾಲ್ ದುಬೆ (ಕಾಂಗ್ರೆಸ್)
(ಬಿಜಾಪುರ ದಕ್ಷಿಣ) ಬಿದರಿ ರಾಮಪ್ಪ ಬಾಳಪ್ಪ (ಕಾಂಗ್ರೆಸ್)
* ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1957: (ಬಿಜಾಪುರ ಉತ್ತರ) ಸುಗಂಧಿ ಮುರಿಗಪ್ಪ ಸಿದ್ದಪ್ಪ (ಕಾಂಗ್ರೆಸ್)
(ಬಿಜಾಪುರ ದಕ್ಷಿಣ) ಬಿದರಿ ರಾಮಪ್ಪ ಬಾಳಪ್ಪ (ಕಾಂಗ್ರೆಸ್)
1962: (ಬಿಜಾಪುರ ಉತ್ತರ) ರಾಜಾರಾಂ ಗಿರಿಧರಲಾಲ್ ದುಬೆ (ಕಾಂಗ್ರೆಸ್)
(ಬಿಜಾಪುರ ದಕ್ಷಿಣ) ಸಂಗಣ್ಣಗೌಡ ಬಸಣ್ಣಗೌಡ ಪಾಟೀಲ್ (ಕಾಂಗ್ರೆಸ್)
1967: ಜಿಡಿ ಪಾಟೀಲ್ (ಸ್ವತಂತ್ರ ಪಾರ್ಟಿ)
1971: ಭೀಮಪ್ಪ ಎಲ್ಲಪ್ಪ ಚೌಧರಿ (ಕಾಂಗ್ರೆಸ್)

ಕರ್ನಾಟಕ ರಾಜ್ಯ ಉದಯವಾದಾಗ
1977: ಚೌಧರಿ ಕಳಿಂಗಪ್ಪ ಭೀಮಣ್ಣ (ಕಾಂಗ್ರೆಸ್)
1980: ಚೌಧರಿ ಕಳಿಂಗಪ್ಪ ಭೀಮಣ್ಣ (ಕಾಂಗ್ರೆಸ್)
1984: ಗುರಡ್ಡಿ ಶಿವಶಂಕರಪ್ಪ ಮಲ್ಲಪ್ಪ (ಜನತಾ ಪಾರ್ಟಿ)
1989: ಗುಡದಿನ್ನಿ ಬಸಗೊಂಡಪ್ಪ ಕಾಡಪ್ಪ (ಕಾಂಗ್ರೆಸ್)
1991: ಗುಡದಿನ್ನಿ ಬಸಗೊಂಡಪ್ಪ ಕಾಡಪ್ಪ (ಕಾಂಗ್ರೆಸ್)
1996: ಪಾಟೀಲ್ ಬಸಣ್ಣಗೌಡ ರುದ್ರಗೌಡ (ಜನತಾ ದಳ)
1998: ಪಾಟೀಲ್ ಮಲ್ಲಣ್ಣಗೌಡ ಬಸಣ್ಣಗೌಡ (ಕಾಂಗ್ರೆಸ್)
1999: ಬಸನಗೌಡ ಪಾಟೀಲ್ ಯತ್ನಾಳ್ (ಬಿಜೆಪಿ)
2004: ಬಸನಗೌಡ ಪಾಟೀಲ್ ಯತ್ನಾಳ್ (ಬಿಜೆಪಿ)
2009: ರಮೇಶ ಚಂದ್ರಪ್ಪ ಜಿಗಜಿಣಿಗಿ (ಬಿಜೆಪಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+