ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ವಿವಿಧೆಡೆ ಫೆಬ್ರುವರಿಯಲ್ಲಿ ನಡೆಯುವ ಜಾತ್ರೆಗಳು

By Lekhaka
|
Google Oneindia Kannada News

ಶಿವರಾತ್ರಿ ಹಬ್ಬ ಸಮೀಪಿಸುತ್ತಿದ್ದಂತೆ ಎಲ್ಲೆಲ್ಲೂ ಜಾತ್ರೆಗಳು ಆರಂಭಗೊಳ್ಳುತ್ತವೆ. ಕರ್ನಾಟಕದ ಉದ್ದಗಲಕ್ಕೂ ಜಾತ್ರೆಗಳು ಶುರುವಾಗುವ ಸಮಯವಿದು. ಫೆಬ್ರುವರಿ ತಿಂಗಳಿನಲ್ಲಿ ರಾಜ್ಯದ ಎಲ್ಲೆಲ್ಲಿ, ಯಾವ ಯಾವ ಜಾತ್ರೆಗಳು ನಡೆಯುತ್ತವೆ ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ...

List Of Fair Jatre In Karnataka Of February Month

ಫೆ.1: ರಥಸಪ್ತಮಿ, ಶ್ರೀರಂಗಪಟ್ಟಣ, ಹೇಮಗಿರಿ, ಮಾಳೇನ ಹಳ್ಳಿಗಳಲ್ಲಿ ರಥ
ಫೆ.2: ಭೀಷ್ಮಾಷ್ಠಮಿ, ಬೆಳ್ಳೂರು ಮುಕ್ಕುಂಜ ರಥ
ಫೆ.3: ಮಧ್ವನವಮಿ, ಉಡುಪಿ ಮಂತ್ರಾಲಯಗಳಲ್ಲಿ ರಥ
ಫೆ.4: ಅಗಲ್ಬಾಡಿ, ಕರೆಕೋಡಿಗಳಲ್ಲಿ ಉತ್ಸವ
ಫೆ.5: ಹೇಮಗಿರಿ ತೆಪ್ಪೋತ್ಸವ, ದೊಡ್ಡಮಗ್ಗೆ ರಥ, ಕಾಪು
ಫೆ.6: ಭೀಷ್ಮದ್ವಾದಶಿ
ಫೆ.7: ಮೇಲುಕೋಟೆ ಉತ್ಸವ, ಮೂಡಬಿದ್ರೆ ಬಸದಿ ರಥ
ಫೆ.9: ಸವದತ್ತಿ, ಮೈಲಾರಗಳಲ್ಲಿ ರಥ
ಫೆ.10: ಕೆಡವೂರು ರಥ, ಸರಪಾಡಿ ಜಾತ್ರೆ
ಫೆ.11: ಮೇಗೂರು ರಥ, ಶೀಬೀನೃಸಿಂಹ ರಥ, ಶಾಂತಿಗ್ರಾಮ ಸೌಮ್ಯಕೇಶವ ರಥ
ಫೆ.12: ಶೃಂಗೇರಿ ಶಾರದಾಂಬ ರಥ
ಫೆ.14: ಕೆಲಿಂಜ ಉಳ್ಳಾಲ್ತಿ ಜಾತ್ರೆ
ಫೆ.15: ಹೆಬ್ರಿ, ಪಣಂಬೂರುಗಳಲ್ಲಿ ರಥ, ವೈದ್ಯೇಶ್ವರ ರಥ
ಫೆ.16: ಉತ್ತನಹಳ್ಳಿ ಜಾತ್ರೆ, ಕೊಟ್ಟೂರು ರಥ. ಸಿದ್ಧಗಂಗಾ ಜಾತ್ರೆ ಪ್ರಾರಂಭ
ಫೆ.17: ಮುಚ್ಚೂರು ರಥ
ಫೆ.18: ಕುಂಬಳೂರು ಆಂಜನೇಯ ರಥ, ಸೌಕೂರು ರಥ
ಫೆ.19: ಮುಂಜಂಗಾವು ಉತ್ಸವ
ಫೆ.21: ಮಹಾಶಿವರಾತ್ರಿ, ಮಹದೇಶ್ವರ ಬೆಟ್ಟ, ಕಪ್ಪಡಿಗಳಲ್ಲಿ ಜಾತ್ರೆ, ನಂಜನಗೂಡು ಉತ್ಸವ
ಫೆ.22: ವಿಟ್ಲ ಉತ್ಸವ
ಫೆ.23: ಹುಕ್ಕಲಗೆರೆ ಜಾತ್ರೆ, ಕೊಡಗು ಇರ್ಪು ಜಾತ್ರೆ
ಫೆ.24: ಗೋಕರ್ಣ ಮಹಾಬಲೇಶ್ವರ ರಥ
ಫೆ.25: ಕೂಡ್ಲ ಉತ್ಸವ, ಉಚ್ಚಿಲ ಮಹಾಲಿಂಗೇಶ್ವರ ರಥ
ಫೆ.26: ಹೊರನಾಡು ಅನ್ನಪೂರ್ಣೇಶ್ವರಿ ರಥ
ಫೆ.27: ಮೇಲುಕೋಟೆ ತೆಪ್ಪೋತ್ಸವ, ಹೊಸಹೊಳಲು ದನಗಳ ಜಾತ್ರೆ
ಫೆ.28: ಮಂಗಳೂರು ರಥ
ಫೆ.29: ಬೆಳ್ತಂಗಡಿ ದುರ್ಗಾಪರಮೇಶ್ವರೀ ರಥ

English summary
Here is a list of fairs which happen in the month of february in different districts of karnatak
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X