ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪಟ್ಟಿ-2012

ಬೆಂಗಳೂರು, ಫೆ.6: ಕರ್ನಾಟಕ ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ 2012 ಮತ್ತು 2013ನೇ ಸಾಲಿನ ವಿಶೇಷ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಪ್ರಶಸ್ತಿಗೆ ನಾಡಿನ ವಿವಿಧ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ಮಾಧ್ಯಮ ಅಕಾಡೆಮಿ 2012 ಮತ್ತು 2013 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. 2012 ನೇ ಸಾಲಿನ ಪ್ರಶಸ್ತಿ ವಿಜೇತರ ಪಟ್ಟಿ ಈ ಪುಟದಲ್ಲಿದೆ.

ಜೀವಮಾನದ ಸಾಧನೆ : ವಿಶೇಷ ಪ್ರಶಸ್ತಿ ಎಚ್ ಎಸ್ ಬಲರಾಂ, ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ

ವಾರ್ಷಿಕ ಪ್ರಶಸ್ತಿಗಳ ಪೂರ್ಣ ಪಟ್ಟಿ

Karnataka Media Academy Awards 2012 Announced

1. ತಿಮ್ಮಪ್ಪ ಭಟ್, (ಉತ್ತರ ಕನ್ನಡ), ಸಂಪಾದಕರು, ವಿಜಯವಾಣಿ
2. ಇ.ವಿ. ಸತ್ಯನಾರಾಯಣ, (ಶಿವಮೊಗ್ಗ), ನಿವೃತ್ತ ಸುದ್ದಿ ಸಂಪಾದಕರು, ಪ್ರಜಾವಾಣಿ
3. ಯಗಟಿ ಕೃಷ್ಣಮೂರ್ತಿ, (ಬೆಂಗಳೂರು)
4. ಅನಂತ ಚಿನಿವಾರ್, (ಶಿವಮೊಗ್ಗ), ಪ್ರಧಾನ ಸಂಪಾದಕರು, ಸುವರ್ಣ ನ್ಯೂಸ್ 24x7
5. ಬಿ.ಎಂ. ಹನೀಫ್, (ದಕ್ಷಿಣ ಕನ್ನಡ)
6. ಕೆ.ಎಸ್. ಶಾಂತರಾಮರಾವ್, (ಬೆಂಗಳೂರು), ಹಿರಿಯ ಛಾಯಾಚಿತ್ರಗ್ರಾಹಕರು
7. ಮು. ಷಣ್ಮುಗಂ, (ತುಮಕೂರು)
8. ಖಾದ್ರಿ ಎಸ್ ಅಚ್ಯುತನ್, (ಮಂಡ್ಯ), ನಿವೃತ್ತ ನಿರ್ದೇಶಕರು, ದೂರದರ್ಶನ
9. ಜಿ.ಎನ್. ಮೋಹನ್, (ತುಮಕೂರು)
10. ಬಿ.ಆರ್. ಶ್ರೀಕಾಂತ್, (ಕೋಲಾರ)
11. ರೂಪಾ ರಾಜೀವ್ ‍ರಾವ್, (ಬೆಂಗಳೂರು)
12. ಜಿ.ಎಸ್. ನಾರಾಯಣ ರಾವ್ (ಜೆಸುನಾ), (ಕೋಲಾರ)
13. ಜಿ.ವಿ. ಚೂಡಾನಾಥ ಅಯ್ಯರ್, (ಚಿಕ್ಕಮಗಳೂರು)
14. ಸುರೇಂದ್ರ ಎಸ್. ವಾಗ್ಳೆ, (ದಕ್ಷಿಣ ಕನ್ನಡ), ವಿಜಯವಾಣಿ
15. ಮಲ್ಲಿಕಾರ್ಜುನ ಸಿದ್ದಣ್ಣವರ, (ಬಾಗಲಕೋಟೆ)
16. ರೌಫ್ ಅಹಮದ್ .ಎ ಹಳ್ಳೂರ್, (ಬಾಗಲಕೋಟೆ) ವರದಿಗಾರರು, ಈಟಿವಿ ಉರ್ದು
17. ಬಿ. ವೆಂಕಟಸಿಂಗ್, (ರಾಯಚೂರು), ಮುಖ್ಯ ವರದಿಗಾರರು, ಸುದ್ದಿ ಮೂಲ
18. ಚೆಲುವರಾಜು, (ರಾಮನಗರ)
19. ಹೆಚ್. ಎಸ್. ವೃಷಭರಾಜ್, (ತುಮಕೂರು)
20. ಬಿ.ಎಂ. ಪದಕಿ, (ಹುಬ್ಬಳ್ಳಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+