Government Jobs: ಕೆಲಸ ಹುಡುಕವವರೇ ಗಮನಿಸಿ, 35,000 ಹುದ್ದೆ ಭರ್ತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ!
ಕೆಲಸ ಬೇಕು, ಕೆಲಸ ಬೇಕು... ಹೌದು ಡಬಲ್ ಡಿಗ್ರಿ ತಗೊಂಡಿದ್ರೂ ಈಗ ಕೆಲಸ ಸಿಗುತ್ತಿಲ್ಲ ಎನ್ನುವ ಗಂಭೀರ ಆರೋಪ ಇದೆ. ಅದರಲ್ಲೂ ಸರ್ಕಾರಿ ಕೆಲಸ ಬೇಕು ಅಂತಾ ಕಾಯುತ್ತಾ ಕುಳಿತರೆ ಈ ಜನ್ಮ ಪೂರ್ತಿ ಕಾದರೂ ಕೆಲಸ ಸಿಗೋದಿಲ್ಲ ಎನ್ನುವ ವಾತಾವರಣ ನಿರ್ಮಾಣ ಆಗುತ್ತಿದೆ. ಮತ್ತೊಂದು ಕಡೆ ಕೆಲಸ ಇಲ್ಲದೆ ನಿರುದ್ಯೋಗ ಪ್ರಮಾಣ ಕೂಡ ಹೆಚ್ಚಾಗುತ್ತಿರುವ ಆರೋಪಗಳ ನಡುವೆ ಇದೀಗ ಕೆಲಸ ಹುಡುಕುವವರಿಗೆ ಭರ್ಜರಿ ಆಫರ್ ಸಿಕ್ಕಂತೆ ಆಗಿದೆ. ಅಂದಹಾಗೆ, ಕೆಲಸ ಹುಡುಕವವರೇ ಗಮನಿಸಿ, 35,000 ಹುದ್ದೆ ಭರ್ತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ!













Click it and Unblock the Notifications