ಫೆ. 3ರಂದು ಪ್ರಭಾವಿ ರಾಜ್ಯ ಕಾಂಗ್ರೆಸ್ ಮುಖಂಡರ ನೀಲಿ ಸಿಡಿ ಬಿಡುಗಡೆ!

ಬೆಂಗಳೂರು, ಜನವರಿ 27: ಫೆಬ್ರವರಿ 3ರಂದು ನಗರದ ಪ್ರೆಸ್ ಕ್ಲಬ್ ನಲ್ಲಿ ರಾಜ್ಯ ಕಾಂಗ್ರೆಸ್ ಗಣ್ಯ ವ್ಯಕ್ತಿಯ 2 ಅಸಲಿ ನೀಲಿ ಸಿಡಿ (ಬ್ಲೂ ಫಿಲಂ) ಬಿಡುಗಡೆ ಮಾಡುವುದಾಗಿ ಆರ್.ಟಿ.ಐ ಕಾರ್ಯಕರ್ತ ಹಾಗೂ ರಾಮಮೂರ್ತಿ ಗೌಡ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸಿಡಿಯಲ್ಲಿರುವ ರಾಜಕಾರಣಿ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರಾಗಿದ್ದು, ಈ ಸಿಡಿ ಬಿಡುಗಡೆ ರಾಷ್ಟ್ರಮಟ್ಟದಲ್ಲಿ ಬಿರುಗಾಳಿ ಎಬ್ಬಿಸಲಿದೆ ಎಂದಿದ್ದಾರೆ.

ಇದರಲ್ಲಿ ಒಂದು ಸಿಡಿ ಮೂಲ ಕೇರಳದ ಕೊಚ್ಚಿ ನಗರದ್ದು ಹಾಗೂ ಇನ್ನೊಂದು ರಾಜ್ಯದ ಅಜ್ಞಾತ ನಗರದ್ದು ಎಂದು ರಾಮಮೂರ್ತಿ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Influential state Congress leader’s blue CD will be releasing on Feb 3rd!

ಸಚಿವ ಎಚ್.ವೈ. ಮೇಟಿ ಸಿಡಿ ಬಿಡುಗಡೆ ಮಾಡಿದ್ದ ಆರ್.ಟಿ.ಐ ಕಾರ್ಯಕರ್ತ ರಾಜಶೇಖರ ಮುಲಾಲಿ ಸೇರಿದಂತೆ ಹಲವು ಆರ್.ಟಿ.ಐ ಕಾರ್ಯಕರ್ತರು ಈ ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+