"ಜನರಿಗೆ ಒಂದು ಸಮಸ್ಯೆಯಾದ್ರೆ, ಸರ್ಕಾರಕ್ಕೊಂದು ಸಮಸ್ಯೆ": ಕಾಂಗ್ರೆಸ್

ಬೆಂಗಳೂರು, ಮಾರ್ಚ್.06: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬೆನ್ನಲ್ಲೇ ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕಾಂಗ್ರೆಸ್) ನಾಯಕರ ನಡುವೆ ಟ್ವಿಟರ್ ಕದನ ಶುರುವಾಗಿದೆ.

ಕರ್ನಾಟಕದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು ಒಂದು ರೀತಿಯಾಗಿವೆ. ಈ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಬೇಕಾದ ಸ್ಥಾನದಲ್ಲಿರುವ ಸರ್ಕಾರದ ಶಾಸಕರು ಮತ್ತು ಸಚಿವರುಗಳೇ ಇನ್ನೊಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಜನರ ತೊಂದರೆಗಳನ್ನು ನಿವಾರಿಸಬೇಕಾದ ಬಿಜೆಪಿ ಶಾಸಕರು ಮತ್ತು ಸಚಿವರು ಯಾವ ರೀತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವ ಬಗ್ಗೆ ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಉಲ್ಲೇಖಿಸಿದೆ. ಈ ಕುರಿತು ಒಂದು ಪಟ್ಟಿ ಇಲ್ಲಿದೆ.

Congress Comparative Tweet About Peoples Problems And BJP Govt Problems

ರಾಜ್ಯದಲ್ಲಿರುವ ಸಮಸ್ಯೆಗಳು:

ನಿರುದ್ಯೋಗ

ವೇತನ

ಶಿಕ್ಷಣ

ಬೆಲೆ ಏರಿಕೆ

ಬಜೆಟ್ ಕೊರತೆ

ಅನುದಾನ ಕಡಿತ

ಹಸಿವು

ಬಿಜೆಪಿ ಸರ್ಕಾರದಲ್ಲಿನ ಸಮಸ್ಯೆಗಳು:

ಆಂತರಿಕ ಕಿತ್ತಾಟ

ಲೂಟಿಗೆ ಪೈಪೋಟಿ

ಸಂಪುಟ ಸಂಕಟ

ಸಿಡಿ ಕರ್ಮಕಾಂಡ

ಸಚಿವರಿಗೆ ಸಿಡಿ ಆತಂಕ

ಬ್ಲಾಕ್ ಮೇಲ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+