ಮೂವರು ಡಿವೈಎಸ್‌ಪಿ ಸೇರಿ 36 ಎಸ್‌ಐಗಳ ವರ್ಗಾವಣೆ, ಪೂರ್ಣ ಪಟ್ಟಿ ಇಲ್ಲಿದೆ
ಬೆಂಗಳೂರು, ಅಕ್ಟೋಬರ್ 05: ಕೆಲವು ದಿನಗಳ ಹಿಂದೆ ತಡೆ ಹಿಡಿಯಲಾಗಿದ್ದ ಪೊಲೀಸ್ ಅಧಿಕಾರಿಗಳ ವರ್ಗಾವಣೆಯನ್ನು ಸರ್ಕಾರ ಮುಂದುವರೆಸಿದೆ.
ರಾಜ್ಯದ ಮೂರು ಜನ ಡಿವೈಎಸ್‌ಪಿ ಸೇರಿದಂತೆ ವಿವಿಧ ಠಾಣೆಗಳ ಒಟ್ಟು 36 ಸಬ್ ಇನ್ಸ್ಪೆಕ್ಟರ್‌ಗಳನ್ನು ಪೊಲೀಸರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಪೊಲೀಸರ ವರ್ಗಾವಣೆಯು ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಹುಟ್ಟು ಹಾಕಿತ್ತು. ಈ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲೂ ಚರ್ಚಿಸಲಾಗಿತ್ತು. ಹಲವು ಶಾಸಕರು ಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದ ಕಾರಣ ಪೊಲೀಸರ ವರ್ಗಾವಣೆ ತಡೆಹಿಡಿಯಲಾಗಿತ್ತು. ಆದರೆ ಈಗ ವರ್ಗಾವಣೆ ಆದೇಶ ಹೊರಬಿದ್ದಿದೆ.

ವರ್ಗಾವಣೆ ಆದ ಪೊಲೀಸರ ಪಟ್ಟಿ ಇಲ್ಲಿದೆ...
ವರ್ಗಾವಣೆ ಆದ ಡಿವೈಎಸ್‌ಪಿಗಳ ಪಟ್ಟಿ
ವಲಿ ಬಾಷಾ- ವಿವಿ ಪುರಂ ಉಪ ವಲಯ
ಚಿಕ್ಕಸ್ವಾಮಿ- ನಂಜನಗೂಡು ಉಪ ವಲಯ
ಮಂಜುನಾಥ್ ವಿ.ನಾಗನೂರ್- ಸಂಚಾರಿ ಉಪವಲಯ, ಹುಬ್ಬಳ್ಳಿ-ಧಾರವಾಡ
ವರ್ಗಾವಣೆ ಆದ ಪೊಲೀಸ್ ಸಬ್ ಇನ್ಸ್ಪೆಕ್ಟರ್‌ಗಳ ಪಟ್ಟಿ
ಸುದರ್ಶನ್ ಹೆಚ್.ವಿ- ತುಮಕೂರಿನಿಂದ ಚಿಕ್ಕಬಳ್ಳಾಪುರಕ್ಕೆ
ಮಹೇಶ್ ಪ್ರಸಾದ್- ಉಡುಪಿಗೆ
ಅನೂಪ್ ಮಾದಪ್ಪ.ಪಿ - ರಾಜ್ಯ ಗುಪ್ತಚರ ಇಲಾಖೆಯಿಂದ ಕೊಡಗಿಗೆ
ಪ್ರಶಾಂತ್ ಎಸ್ ನಾಯ್ಕ್- ಧಾರವಾಡಕ್ಕೆ
ವಸಂತ್ ಎಸ್.ಹೆಚ್- ಹೋಳೆನರಸೀಪುರದಿಂದ ಸಕಲೇಶಪುರಕ್ಕೆ
ಲೋಕೇಶ್- ಹಾಸನಕ್ಕೆ
ಸಂದೀಪ್ ಸಿಂಗ್ ಪಿ.ಮುರಗೋಡ್- ಚಿಕ್ಕೋಡಿಗೆ
ಜ್ಯೋತಿಬಾ ನಿಕ್ಕಮ್ಮ- ಹುಬ್ಬಳ್ಳಿ-ಧಾರವಾಡದಿಂದ ಕೊಪ್ಪಳ
ವೀರೇಂದ್ರ ಪ್ರಸಾದ್ ಎಸ್.ಆರ್- ಬೆಂಗಳೂರು ನಗರ
ಕುಮಾರ್ ಬಿ.ಜಿ- ಮೈಸೂರು ನಗರ
ಪ್ರಸನ್ನ ಕುಮಾರ್ - ಮೈಸೂರು ನಗರ
ಮಧುಸೂದನ್ ಜಿ.ಕೆ- ಕೆಜಿಎಫ್ನಿಂದ ತುಮಕೂರು ಗ್ರಾಮಾಂತರ
ನಂಜಪ್ಪ ಎನ್- ಕಡೂರಿನಿಂದ ಭದ್ರಾವತಿ, ಶಿವಮೊಗ್ಗ
ಯೋಗೇಶ್ ಕೆ.ಎಮ್- ಹಾಸನದಿಂದ ಭದ್ರಾವತಿ ಗ್ರಾಮಾಂತರ
ಧೀರಜ್ ಬಿ.ಶಿಂಧೆ- ಬೆಳಗಾವಿ ನಗರ
ಸಂಜೀವ್ ಎಸ್.ಬಳೆಗಾರ್- ಬೆಳಗಾವಿಯಿಂದ ಬಾಗಲಕೋಟೆ
ಗಿರೀಶ್ ಪಾಂಡು ರೋಡ್ಕರ್- ಕಲಬುರ್ಗಿ
ಜಯಾನಂದ ಕೆ- ದಕ್ಷಿಣ ಕನ್ನಡ
ಚಿದಾನಂದ- ಹಾವೇರಿ
ಮಲ್ಲಯ್ಯ ಜಿ.ಮಠಪತಿ- ವಿಜಯಪುರ
ರಾಮಕೃಷ್ಣಾರೆಡ್ಡಿ ಎಮ್ ಬಿ- ಬೆಂಗಳೂರು ನಗರ
ಶಿವಕುಮಾರ್ ಕೆ.ಆರ್- ಉತ್ತರ ಕನ್ನಡ
ಲೋಕಾಪುರ್ ಬಿ.ಎಸ್- ಹುಬ್ಬಳ್ಳಿ ಧಾರವಾಡದಿಂದ ಉತ್ತರ ಕನ್ನಡ
ರಮೇಶ್ ಎಸ್.ಹೂಗಾರ್ - ಉತ್ತರ ಕನ್ನಡ
ಜಯಕುಮಾರ್ ಎನ್- ಮೈಸೂರು
ಸುರೇಶ್ ಸಾಗರಿ- ಹಾವೇರಿ
ರಮೇಶ್ ಚಂದ್ರಪ್ಪ ಮೇಟಿ- ಕಲಬುರ್ಗಿ
ನೇಮಿರಾಜ್- ಮಂಡ್ಯ ಗ್ರಾಮಾಂತರ
ಧರ್ಮಪ್ಪ ಎನ್.ಜಿ- ಬೆಂಗಳೂರು ನಗರ
ಅನಿಲ್ ಕುಮಾರ್ ಹೆಚ್.ಆರ್- ಸಿಐಡಿಯಿಂದ ಬೆಂಗಳೂರು ಗ್ರಾಮಾತರ
ಸಿರಾಜುದ್ದೀನ್ ಇ.ಐ- ಬೆಂಗಳೂರು ನಗರ
ರಾಘವೇಂದ್ರ- ಕಲಬುರ್ಗಿ ಗ್ರಾಮಾಂತರ
ಮಹಾಂತೇಶ್ ಬಿ.ಪಾಟೀಲ್- ಕಲಬುರ್ಗಿ
ಮೃತ್ಯುಂಜಯ ಎನ್- ಚಿತ್ರದುರ್ಗ
ಅಡಿವೆಪ್ಪ ಎಸ್.ಗುಡಿಗೊಪ್ಪ- ಬೆಳಗಾವಿ ನಗರ
ಮಹಾದೇವಯ್ಯ- ಚಾಮರಾಜನಗರಕ್ಕೆ ವರ್ಗಾವಣೆ











Click it and Unblock the Notifications