ವಿಡಿಯೋ: ಗುಂಡಿನ ಶಬ್ದಕ್ಕೆ ಕಳಚಿಬಿತ್ತು ಪಾಕ್ ಸಚಿವರ ಪ್ಯಾಂಟ್!

Written By:
Subscribe to Oneindia Kannada

ನವದೆಹಲಿ, ಆಗಸ್ಟ್, 4: ಈ ವಿಡಿಯೋ ನೋಡಲೇಬೇಕು. ಗುಂಡಿನ ಶಬ್ದ ಕೇಳಿ ಹೌಹಾರಿದ ಪಾಕಿಸ್ತಾನ ರಕ್ಷಣಾ ಸಚಿವರ ಪ್ಯಾಂಟ್ ಕೆಳಕ್ಕೆ ಎಗರಿ ಬಿದ್ದ ದೃಶ್ಯ ಒಂದು ಕ್ಷಣ ಮಜಾ ಕೊಡುವುದು ಖಂಡಿತ.

ಭಾರತದ ವಿರುದ್ಧ ಕಾಲು ಕೆರೆದುಕೊಂಡು ಬರುತ್ತ ಗಡಿಯಲ್ಲಿ ಗುಂಡಿನ ದಾಳಿ ನಡೆಸುವ ಪಾಕಿಸ್ತಾನದ ಸಚಿವರಿಗೆ ಗುಂಡಿನ ಶಬ್ದ ಬೆಚ್ಚಿ ಬೀಳಿಸಿದೆ. ಅತಿಥಿಯೊಬ್ಬರನ್ನು ಬರಮಾಡಿಕೊಳ್ಳುವ ವೇಳೆ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಮಹಮದ್‌ ಆಸಿಫ್ ಇರಿಸು ಮುರಿಸಿಗೆ ಒಳಗಾಗಿದ್ದಾರೆ.[ವೈರಲ್ ವಿಡಿಯೋ: ಹುಲಿಗೆ ಆಹಾರವಾದ ಕಾರಿನಿಂದ ಇಳಿದ ಮಹಿಳೆ]

pakistan

ಸಾಮಾಜಿಕ ತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು 14 ಸಾವಿರಕ್ಕೂ ಅಧಿಕ ಜನ ವೀಕ್ಷಣೆ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಭಾರತದ ಗೃಹ ಸಚಿವ ರಾಜ್ ನಾಥ್ ಸಿಂಗ್ ಭಾಷಣಕ್ಕೆ ಅಡ್ಡಿ ಪಡಿಸುವ ಪಾಕಿಸ್ತಾನದ ರಕ್ಷಣಾ ಸಚಿವರ ಅವಸ್ಥೆಯನ್ನು ನೀವು ಒಂದು ಕ್ಷಣ ನೋಡಿಕೊಂಡು ಬನ್ನಿ... ಮಜಾ ಮಾಡಿ[ವಿಡಿಯೋ: ಆಫೀಸ್ ನಲ್ಲಿ ಯಾವಾಗ ಯಾವ ಹಾಡು ಚೆಂದ!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A video where Pakistan's defence ministers pants go down in public and is being recorded. This video viral on Social Media.
Please Wait while comments are loading...