ವಾಲ್ ಮಾರ್ಟ್ ನಲ್ಲಿ ಗುಂಡಿನ ದಾಳಿ, ಹಲವಾರು ಮಂದಿ ಸಾವು
ಡೆನ್ ವರ್, ನವೆಂಬರ್ 02: ವಾಲ್ ಮಾರ್ಟ್ ನಲ್ಲಿ ಬುಧವಾರ ರಾತ್ರಿ ವೇಳೆ ಗುಂಡಿನ ದಾಳಿ ನಡೆದಿದ್ದು, ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಎಂದು ಕೊಲರಾಡೋದ ಥೋರ್ನ್ಟನ್ ಪೊಲೀಸರು ಹೇಳಿದ್ದಾರೆ.
ಮಳಿಗೆ 9901, ಗ್ರ್ಯಾಂಟ್ ಸ್ಟ್ರೀಟ್, ಥ್ರೋರ್ನ್ಟನ್ ಬಳಿ ಘಟನೆ ನಡೆದಿದ್ದು ಎಂದು ಗುರುತಿಸಲಾಗಿದೆ. ಗುಂಡಿನ ದಾಳಿ ಯಾರು ನಡೆಸಿದರು, ಎಷ್ಟು ಮಂದಿ ಸಾವನ್ನಪ್ಪಿದ್ದಾರೆ. ಎಷ್ಟು ಮಂದಿಗೆ ಗಾಯಗಳಾಗಿವೆ ಎಂಬುದರ ವಿವರ ಇನ್ನೂ ಲಭ್ಯವಾಗಿಲ್ಲ.

ಇತ್ತೀಚೆಗೆ ಮ್ಯಾನ್ ಹಟನ್ ನಲ್ಲಿ ಇರಾಕಿ ಉಗ್ರ ಸಂಘಟನೆಯ ಉಗ್ರರು 8 ಮಂದಿಯನ್ನು ಹತ್ಯೆಗೈಯ್ದ ನಂತರ ವಾಲ್ ಮಾರ್ಟ್ ನಲ್ಲಿ ಗುಂಡಿನ ದಾಳಿ ಕೇಳಿ ಬಂದಿದೆ.
#BREAKING
— Ryan Saavedra 🇺🇸 (@RealSaavedra) November 2, 2017
Shooting at a Walmart in Colorado. pic.twitter.com/JiDaLwtncY












Click it and Unblock the Notifications