ವೀಸಾ ವಿಚಾರವಾಗಿ ಅಮೆರಿಕದಲ್ಲಿ ಶುರುವಾಗಿದೆ ಹೊಸ ತಿಕ್ಕಾಟ, ಭಾರತೀಯರಿಗೆ ಲಾಭ ಆಗುತ್ತಾ? H-1B Visa
ಅಮೆರಿಕ ಅನ್ನೋದು ಪ್ರತಿಯೊಬ್ಬರ ಕನಸಿನ ಲೋಕ ಆಗಿತ್ತು... ಅದರಲ್ಲೂ ಅಮೆರಿಕ ಎನ್ನುವ ದೊಡ್ಡ ಶ್ರೀಮಂತ ದೇಶದಲ್ಲಿ ಕೆಲಸ ಸಿಕ್ಕರೆ ಜೀವನ ಸೆಟಲ್ ಆಗಿಬಿಡುತ್ತೆ ಅನ್ನೋ ಆಸೆಯು ಕೂಡ ಮೂಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಕೆಲಸ ಹಿಡಿಯುವುದು ಹಾಗೂ ವೀಸಾ ಪಡೆಯುವುದು ದೊಡ್ಡ ಸವಾಲಿನ ಕೆಲಸವಾಗುತ್ತಿದೆ. ಇದರ ಜೊತೆಗೆ ಅಮೆರಿಕದಲ್ಲಿ ಹೊಸ ಹೊಸ ಕೆಲಸಗಳು ಸಿಗುತ್ತಿಲ್ಲ ಎಂಬ ಬೇಸರ ಕೂಡ ಮೂಡುತ್ತಿದೆ. ಅದರಲ್ಲೂ ಭಾರತೀಯರಿಗೆ ಅಮೆರಿಕ ಅನ್ನೋದು ಹಾಗೂ ಅಮೆರಿಕದ ವೀಸಾ ಪಡೆಯುವುದು ಗಗನ ಕುಸುವ ಎನ್ನುವಂತೆ ಆಗಿರುವ ಈ ಸಮಯದಲ್ಲೇ, ದಿಢೀರ್ ವೀಸಾ ವಿಚಾರವಾಗಿ ಅಮೆರಿಕದಲ್ಲೇ ಶುರುವಾಗಿದೆ ಹೊಸ ತಿಕ್ಕಾಟ!













Click it and Unblock the Notifications